Search
  • Follow NativePlanet
Share
ಮುಖಪುಟ » ಸ್ಥಳಗಳು » ಜಯನ್ತಿಯ ಹಿಲ್ಸ್ » ಆಕರ್ಷಣೆಗಳು » ಕೃಂಗ್ ಸೂರಿ ಫಾಲ್ಸ್

ಕೃಂಗ್ ಸೂರಿ ಫಾಲ್ಸ್, ಜಯನ್ತಿಯ ಹಿಲ್ಸ್

1

ಕೃಂಗ್ ಸೂರಿ ಫಾಲ್ಸ್ ಜೊವಾಯಿಯ ಅಮಲರೆಮ್ ನಾಗರಿಕ ಉಪವಿಭಾಗದಲ್ಲಿದೆ. ಈ ಪ್ರದೇಶದಲ್ಲಿ ಕಂಡುಬರುವ ಅಸಂಖ್ಯಾತ ಜಲಪಾತಗಳಲ್ಲಿ ಕೃಂಗ್ ಸೂರಿ ಅತ್ಯಂತ ಸುಂದರ ಮತ್ತು ಕಲಾತ್ಮಕ ಜಲಪಾತವಾಗಿದೆ. ಹಸಿರನ್ನು ಹೊದ್ದುಕೊಂಡು ದೊಡ್ಡ ಕಲ್ಲುಗಳಿಂದ ಸುತ್ತವರಿದಿರುವ ಈ ಜಲಪಾತಕ್ಕೆ ಬಂದರೆ ಕಾವ್ಯವು ತನ್ನಿಂದ ತಾನೇ ಹೊರಬರುತ್ತದೆ.

ಸಣ್ಣ ಮಟ್ಟದ ಖಿನ್ನತೆಗೆ ಒಳಗಾಗಿದ್ದರೆ ಈ ಪ್ರದೇಶಕ್ಕೆ ಭೇಟಿ ನೀಡಿ ಸಣ್ಣದೊಂದ ಸ್ನಾನ ಮಾಡಬೇಕು. ಮಳೆಗಾಲದಲ್ಲಿ ಧುಮ್ಮುಕ್ಕಿ ಹರಿಯುವ ನೀರಿನ ಆರ್ಭಟ ಕೇಳುತ್ತದೆ. ಇಲ್ಲಿಗೆ ಸುಲಭವಾಗಿ ತಲುಪಲು ಜಿಲ್ಲಾಡಳಿತ ಜಲ್ಲಿಕಲ್ಲಿನ ಮಾರ್ಗಗಳನ್ನು ನಿರ್ಮಿಸಿದೆ. ಈ ಮಾರ್ಗವನ್ನು ನೈಸರ್ಗಿಕವಾಗಿಸಲು ಯಾವುದೇ ಸಿಮೆಂಟ್ ಬಳಸದೆ ವಿವಿಧ ಬಣ್ಣಗಳ ಕಲ್ಲುಗಳನ್ನು ಉಪಯೋಗಿಸಲಾಗಿದೆ. ನೀರು ಸಮೃದ್ಧಿಯಾಗಿರುವ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಲು ಒಳ್ಳೆಯ ಸಮಯ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu