Search
  • Follow NativePlanet
Share
ಮುಖಪುಟ » ಸ್ಥಳಗಳು » ಜಯನ್ತಿಯ ಹಿಲ್ಸ್ » ಆಕರ್ಷಣೆಗಳು » ಉಮಹಾಂಗ್ ಸರೋವರ

ಉಮಹಾಂಗ್ ಸರೋವರ, ಜಯನ್ತಿಯ ಹಿಲ್ಸ್

1

ಉಮಹಾಂಗ್ ಮೇಘಾಲಯದ ಜೈನ್ತಿಯಾ ಹಿಲ್ಸ್ ಜಿಲ್ಲೆಯಲ್ಲಿರುವ ವಾಟಾವ್(ಬಟೊವ್) ಗ್ರಾಮದಲ್ಲಿದೆ. ಉಮಹಾಂಗ್ ಸರೋವರ ತನ್ನ ಪರಿಸರಕ್ಕೆ ಸಂಪೂರ್ಣ ವ್ಯವಸ್ಥೆಯಾಗಿದೆ ಮತ್ತು ತುಂಬಾ ಸುಂದರವಾಗಿ ಕಾಣುತ್ತದೆ. ಸುತ್ತಲು ದಟ್ಟ ಹಸಿರಿನಿಂದ ಕೂಡಿದ ಅರಣ್ಯವನ್ನು ಹೊಂದಿದೆ.

ಇತಿಹಾಸದ ಪ್ರಕಾರ ಯು ಸಾಜರ್ ನಂಗ್ಲಿ ಮತ್ತು ಅವರ ಅನುಯಾಯಿಗಳು ಇಂದು ಸರೋವರವಿರುವ ಸ್ಥಳಕ್ಕೆ ಒಮ್ಮೆ ಬಂದಿದ್ದಾಗ ಅಲ್ಲೊಂದು ನೀರಿನ ಕಾರಂಜಿಯನ್ನು ನೋಡಿದರು. ಕಾರಂಜಿಯ ಸೌಂದರ್ಯಕ್ಕೆ ಮಾರು ಹೋದ ಅವರು ತನ್ನ ಅನುಯಾಯಿಗಳೊಂದಿಗೆ ಅಲ್ಲೇ ನಿಂತು ಜೈನ್ತಿಯಾ ಸಾಮ್ರಾಜ್ಯದಲ್ಲಿ ಅತೀ ದೊಡ್ಡ ಮತ್ತು ಅತ್ಯಂತ ಸುಂದರ ಸರೋವರವನ್ನು ರಚಿಸಿದರು. ಹಲವಾರು ತಿಂಗಳು ಇಲ್ಲಿ ಭೂಮಿಯನ್ನು ಅಗೆದ ಬಳಿಕ ಉಮಹಾಂಗ್ ಸರೋವರ ಅಸ್ತಿತ್ವಕ್ಕೆ ಬಂತು.

ಉಮಹಾಂಗ್ ಸರೋವರಕ್ಕೆ ತಲುಪಲು ಶಿಲ್ಲಾಂಗ್ ನಿಂದ ಪ್ರವಾಸಿ ವಾಹನವನ್ನು ಬುಕ್ ಮಾಡಿ ಮೇಘಾಲಯದ ಸುಂದರ ಬೆಟ್ಟಗಳ ಮತ್ತು ಹುಲ್ಲುಗಾವಲುಗಳ ನಡುವೆ ಅದ್ಭುತ ಸವಾರಿ ಮಾಡಬಹುದು. ಸಪ್ಟೆಂಬರ್ ನಿಂದ ಮೇ ತನಕ ಇಲ್ಲಿಗೆ ಭೇಟಿಗೆ ಒಳ್ಳೆಯ ಸಮಯ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat