Search
  • Follow NativePlanet
Share
ಮುಖಪುಟ » ಸ್ಥಳಗಳು » ಜಯನ್ತಿಯ ಹಿಲ್ಸ್ » ಆಕರ್ಷಣೆಗಳು » ಖಿಮ್ ಮೂ ಸನಿಯಾಂಗ್

ಖಿಮ್ ಮೂ ಸನಿಯಾಂಗ್, ಜಯನ್ತಿಯ ಹಿಲ್ಸ್

1

ಖಿಮ್ ಮೂ ಸನಿಯಾಂಗ್ ಮೇಘಾಲಯದ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣವಾಗಿದೆ. ಸ್ಥಳೀಯ ಭಾಷೆಯಲ್ಲಿ ಮೂ ಎಂದರೆ ಕಲ್ಲು ಮತ್ತು ಸನಿಯಾಂಗ್ ಎಂದರೆ ಹಂದಿ ಎಂದರ್ಥ. ಇಲ್ಲಿರುವ ಹಂದಿ ಮುಖದ ಕಲ್ಲಿನಿಂದಾಗಿ ಈ ಹೆಸರು ಬಂದಿದೆ. ಜೈನ್ತಿಯಾ ಸಮುದಾಯ ಈ ಕಲ್ಲನ್ನು ಪೂಜಿಸುತ್ತಿದ್ದು, ತಮ್ಮನ್ನು ಇದು ರಕ್ಷಿಸುತ್ತದೆ ಎನ್ನುವ ನಂಬಿಕೆ ಅವರಲ್ಲಿದೆ.

ಪ್ರವಾಸಿಗಳು ಈ ಸ್ಥಳಕ್ಕೆ ಭೇಟಿ ನೀಡಲು ಇಷ್ಟಪಡುತ್ತಾರೆ ಮತ್ತು ಸ್ಥಳೀಯರು ಹೆಚ್ಚಿನ ನಂಬಿಕೆಯನ್ನಿಟ್ಟಿರುವ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಈ ಪ್ರದೇಶದಲ್ಲಿ ಹಲವಾರು ಫುಡ್ ಜಾಯಿಂಟ್ಸ್ ಮತ್ತು ಸಣ್ಣ ರೆಸ್ಟೋರೆಂಟ್ ಗಳಿದ್ದು, ಇಲ್ಲಿ ಜೈನ್ತಿಯಾ ಹಿಲ್ಸ್ ನ ಸ್ಥಳೀಯ ಆಹಾರಗಳ ರುಚಿಯನ್ನು ಸವಿಯಬಹುದಾಗಿದೆ. ಇಲ್ಲಿ ಸಣ್ಣಮಟ್ಟದ ಅಂಗಡಿಗಳಿದ್ದು, ಇದನ್ನು ಮರ ಹಾಗೂ ಬಿದಿರಿನಿಂದ ರಚಿಸಲಾಗಿದೆ. ಈ ಪ್ರದೇಶ ಕರಕುಶಲ ವಸ್ತುಗಳನ್ನು ಈ ಅಂಗಡಿಗಳಲ್ಲಿ ಖರೀದಿಸಬಹುದಾಗಿದೆ.

ಶಿಲ್ಲಾಂಗ್ ನಿಂದ ಬಸ್ ಅಥವಾ ಟ್ಯಾಕ್ಸಿ ಅಥವಾ ಟೂರಿಸ್ಟ್ ಕ್ಯಾಬ್ ಮೂಲಕ ಜೈನ್ತಿಯಾ ಹಿಲ್ಸ್ ಗೆ ತಲುಪಬಹುದಾಗಿದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat