Search
  • Follow NativePlanet
Share
ಮುಖಪುಟ » ಸ್ಥಳಗಳು » ಜಯನ್ತಿಯ ಹಿಲ್ಸ್ » ಆಕರ್ಷಣೆಗಳು » ಯು ಲುಮ್ ಸುನರಾಜ

ಯು ಲುಮ್ ಸುನರಾಜ, ಜಯನ್ತಿಯ ಹಿಲ್ಸ್

1

ಯು ಲುಮ್ ಸುನರಾಜ ಜೈನ್ತಿಯಾ ಹಿಲ್ಸ್ ನ ಸಮೀಪವಿರುವ ಉಮ್ಕಿಯಾಂಗ್ ಗ್ರಾಮದಲ್ಲಿದ್ದು, ಶಿಲ್ಲಾಂಗ್ ನಿಂದ ರಸ್ತೆ ಮೂಲಕ ಮೂರು ಗಂಟೆ 12 ನಿಮಿಷದಲ್ಲಿ ಇಲ್ಲಿಗೆ ತಲುಪಬಹುದಾಗಿದೆ. ಯು ಲುಮ್ ಸುನರಾಜ ದಿಣ್ಣೆಯು ಸಸ್ಯಗಳಿಂದ ಕೂಡಿದ ಹಸಿರಿನಿಂದ ಆವೃತ್ತವಾಗಿದೆ ಮತ್ತು ಸರೋವರವೊಂದು ಅಡ್ಡಾದಿಡ್ಡಿಯಾಗಿ ಈ ಹಸಿರನ್ನು ಸೀಳಿ ಹಾಕುತ್ತದೆ.

ಸ್ಥಳೀಯರು ನಂಬಿಕೆಯ ಪ್ರಕಾರ ಈ ಆಳವಾದ ಸರೋವರವನ್ನು ಆನೆಗಳು ತಮ್ಮ ಅಂತಿಮ ವಿಶ್ರಾಂತಿಯ ಜಾಗವನ್ನಾಗಿ ಆಯ್ಕೆ ಮಾಡುತ್ತವೆ. ವಯಸ್ಸಾದ ಆನೆಗಳು ಇದರೊಳಗೆ ಮುಳುಗಿ ಸಾವನ್ನಪ್ಪುತ್ತದೆ. ಇದರೊಳಗಿರುವ ಅಮೂಲ್ಯವಾದ ಆನೆದಂತಗಳನ್ನು ಸರ್ಪಗಳು ಕಾವಲು ಕಾಯುತ್ತದೆ ಎಂದು ಜನರ ನಂಬಿಕೆಯಾಗಿದೆ.

ಪ್ರಶಾಂತವಾದ ನೀರು ಮತ್ತು ಪರಿಶುದ್ಧವಾದ ನೀರು, ನಗರದ ಸದ್ದುಗದ್ದಲಗಳಿಂದ ದೂರವಿರುವ ಯು ಲೂಮ್ ಸುನರಾಜ ಶಾಂತತೆ ಮತ್ತು ಸಮಾಧಾನವನ್ನು ಬಯಸುವ ಪ್ರವಾಸಿಗರಿಗೆ ಪ್ರಸಕ್ತ ಸ್ಥಳವಾಗಿದೆ. ಶಿಲ್ಲಾಂಗ್ ನಿಂದ ಪ್ರವಾಸಿ ಕಾರನ್ನು ಬುಕ್ ಮಾಡಿ ಇಲ್ಲಿಗೆ ತಲುಪುವುದು ಒಳ್ಳೆಯ ಆಯ್ಕೆ

One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 May,Thu
Return On
24 May,Fri
  • Today
    Jaintia Hills
    31 OC
    88 OF
    UV Index: 6
    Haze
  • Tomorrow
    Jaintia Hills
    23 OC
    73 OF
    UV Index: 6
    Moderate or heavy rain shower
  • Day After
    Jaintia Hills
    24 OC
    75 OF
    UV Index: 6
    Moderate or heavy rain shower