Search
  • Follow NativePlanet
Share
ಮುಖಪುಟ » ಸ್ಥಳಗಳು » ಜಯನ್ತಿಯ ಹಿಲ್ಸ್ » ಆಕರ್ಷಣೆಗಳು » ಕಿಯಾಂಗ್ ನೊಂಗ್ಬಹ ಸ್ಮಾರಕ

ಕಿಯಾಂಗ್ ನೊಂಗ್ಬಹ ಸ್ಮಾರಕ, ಜಯನ್ತಿಯ ಹಿಲ್ಸ್

1

ಬ್ರಿಟಿಷ್ ಆಳ್ವಿಕೆಯಿಂದ ಜೈನ್ತಿಯಾ ಪ್ರದೇಶವನ್ನು ಸ್ವಾತಂತ್ರ್ಯಗೊಳಿಸಲು ಹೋರಾಡಿ ವೀರಮರಣವನ್ನಪ್ಪಿದ  ಜೈನ್ತಿಯಾದ ದೇಶಭಕ್ತ ಯು ಕಿಯಾಂಗ್ ನೊಂಗ್ಬಹಗೆ ಗೌರವ ಸೂಚಕವಾಗಿ ಕಿಯಾಂಗ್ ನೊಂಗ್ಬಹ ಸ್ಮಾರಕವನ್ನು ನಿರ್ಮಿಸಲಾಗಿದೆ.

ಐತಿಹಾಸಿಕ ಸ್ಮಾರಕವನ್ನು ಮದೈಹ ಕಮೈ ಬ್ಲಾಯಿ ಎನ್ನುವ ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇದು ಮಯ್ನತ್ದು ನದಿಯ ಜತೆಗೆ ಸಯ್ನತು ಕಸೈರ ದಡದಲ್ಲಿದೆ. ಈ ಪ್ರದೇಶಕ್ಕೆ ತನ್ನದೇ ಆದ ಐತಿಹಾಸಿಕ ಮಹತ್ವವಿದ್ದು, ಯಾವುದೇ ಪರಿಣಾಮಗಳಿಗೆ ಹೆದರದೆ ಬ್ರಿಟಿಷರನ್ನು ಈ ಪ್ರದೇಶದಿಂದ ಒದ್ದೋಡಿಸಲು ಯು ಕಿಯಾಂಗ್ ನೊಂಗ್ಬಹ ಪ್ರಮಾಣ ಸ್ವೀಕರಿಸಿದ್ದು ಇದೇ ಜಾಗದಲ್ಲಿ.

ತನ್ನ ಭೂಮಿ ಮತ್ತು ಜನರಿಗೆ ಸ್ವಾತಂತ್ರ್ಯ ಕೊಡುವ ಸಲುವಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟ ಸ್ಥಳೀಯ ನಾಯಕನಿಗೆ ಗೌರವ ಸೂಚಿಸುವ ಸಲುವಾಗಿ ವಿಶ್ವದೆಲ್ಲೆಡೆಯಿಂದ ಪ್ರವಾಸಿಗಳು ಆಗಮಿಸುತ್ತಾರೆ. ಕಿಯಾಂಗ್ ನೊಂಗ್ಬಹ ಸ್ಮಾರಕಕ್ಕೆ ತಲುಪಲು ಶಿಲ್ಲಾಂಗ್ ಅಥವಾ ಜೊವಾಯಿಯಿಂದ ಬಸ್ ಅಥವಾ ಟೂರಿಸ್ಟ್ ಕ್ಯಾಬ್ ನಿಂದ ಸುಲಭವಾಗಿ ತಲುಪಬಹುದಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed