Search
  • Follow NativePlanet
Share
ಮುಖಪುಟ » ಸ್ಥಳಗಳು » ಇಡುಕ್ಕಿ » ಆಕರ್ಷಣೆಗಳು
  • 01ಪರ್ವತ ವೀಕ್ಷಣಾ ಉದ್ಯಾನ

    ಪರ್ವತ ವೀಕ್ಷಣಾ ಉದ್ಯಾನ

    ಜಿಲ್ಲಾ ಕೇಂದ್ರ ಇಡುಕ್ಕಿಯಿಂದ ಕೇವಲ 1.5 ಕಿ.ಮೀ. ದೂರದಲ್ಲಿರುವ ಪರ್ವತ ವೀಕ್ಷಣಾ ಉದ್ಯಾನ ಮೊದಲು ನೀವು ಭೇಟಿ ನೀಡಬೇಕಾದ ಸ್ಥಳ. ಎಂಟು ಎಕರೆಗಳಷ್ಟು ವಿಶಾಲವಾಗಿ ಹಬ್ಬಿಕೊಂಡಿರುವ ಈ ದಿಣ್ಣೆ ತನ್ನ ವಿನ್ಯಾಸ ಹಾಗೂ ಸುತ್ತಲಿನ ಪರಿಸರ ವೀಕ್ಷಣಾ ಅವಕಾಶಗಳಿಂದಾಗಿ ಗಮನಸೆಳೆಯುತ್ತದೆ. ನೈಸರ್ಗಿಕ ಸರೋವರವೂ ಈ ಉದ್ಯಾನದಲ್ಲಿದ್ದು ಇದರ...

    + ಹೆಚ್ಚಿಗೆ ಓದಿ
  • 02ಇಡುಕ್ಕಿ ಕಮಾನು ಅಣೆಕಟ್ಟು

    ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಸೂಜಿಗಲ್ಲು ಇಡುಕ್ಕಿ ಬಳಿ ಇರುವ  ಕಮಾನು ಅಣೆಕಟ್ಟು. ವಿಶ್ವದ ಎರಡನೇ ಕಮಾನು ಆಕಾರದ ಆಣೆಕಟ್ಟು ಇದಾಗಿದೆ ಎಂಬುದು ಈ ಸೆಳೆತಕ್ಕೆ ಇರುವ ಮುಖ್ಯ ಕಾರಣ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ಸುಂದರ ಆಣೆಕಟ್ಟನ್ನು ಪರಿಯಾರ್‌ ನದಿಗೆ ಕುರುವಣ್...

    + ಹೆಚ್ಚಿಗೆ ಓದಿ
  • 03ತಟ್ಟೆಕಾಡ್ ಪಕ್ಷಿಧಾಮ

    ಎರ್ನಾಕುಲಮ್ ನಲ್ಲಿ ತಟ್ಟೆಕಾಡ್ ಪಕ್ಷಿಧಾಮ ಇದೆ. ಇದನ್ನು ಸಲೀಂ ಅಲಿ ಪಕ್ಷಿಧಾಮ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಪಕ್ಷಿಪ್ರಿಯರಿಗೆ ಈ ಪಕ್ಷಿಧಾಮದಲ್ಲಿ ಓಡಾಡುವುದೆಂದರೆ ಹಬ್ಬದ ವಾತಾವರಣ. ಉಭಯವಾಸಿ ಪ್ರಾಣಿಗಳಿಗೂ ಈ ಧಾಮ ಪ್ರಸಿದ್ಧವಾಗಿದೆ. ನವೆಂಬರ್ ನಿಂದ ಜೂನ್ ತಿಂಗಳವರೆಗೆ ಎಲ್ಲೆಲ್ಲಿಂದಲೋ ಹಲವಾರು ತರಹದ ಪಕ್ಷಿಗಳು...

    + ಹೆಚ್ಚಿಗೆ ಓದಿ
  • 04ತೋಮಾನ್ಕುತ್ತು ಜಲಪಾತ

    ಇಡುಕ್ಕಿ ಜಿಲ್ಲೆಯ ತೊಡುಪುಳ ಊರಿನಿಂದ 17 ಕಿ.ಮಿ ದೂರದಲ್ಲಿ 1500 ಮೀ. ಎತ್ತರದಿಂದ  ಬೀಳುವ ಜಲಪಾತ ತೋಮಾನ್ಕುತ್ತು. ಇದು ಸಣ್ಣದಾದರೂ ಬಹಳ ಮನಮೋಹಕವಾಗಿದೆ. ಹಸಿರು ವಾತಾವರಣದ ನಡುವೆ ಇರುವ ಈ ಜಲಪಾತವು ಏಳು ಹಂತಗಳಲ್ಲಿ ತಳ ಸೇರುತ್ತದೆ. ಪ್ರತೀ ಹಂತದಲ್ಲೂ ಸುಂದರವಾದ ಕೂಳವನ್ನು ಒಳಗೊಂಡಿದ್ದು, ಇವುಗಳನ್ನು ನೋಡುವುದೇ...

    + ಹೆಚ್ಚಿಗೆ ಓದಿ
  • 05ಮಾಳಂಕಾರ ಜಲಾಶಯ

    ಮಾಳಂಕಾರ ಜಲಾಶಯ

    ಮಾಳಂಕಾರ ಜಲಾಶಯ ಕೃತಕ ಸರೋವರವನ್ನು ಸೃಷ್ಠಿಸಿದೆ. 11 ಕಿಲೋಮೀಟರ್‌ ನಷ್ಟು ವಿಶಾಲವಾಗಿ ಹಬ್ಬಿರುವ ಈ ಸರೋವರ ಮನಮೋಹಕವಾಗಿದೆ. ಪ್ರಕೃತಿಯ ನಡುವೆ ಒಂದಿಡೀ ದಿನ ಕಳೆಯುವ ಆಲೋಚನೆ ನಿಮಗಿದ್ದರೆ ಖಂಡಿತವಾಗಿಯೂ ನೀವಿಲ್ಲಿಗೆ ಬರಬಹುದು. ದೋಣಿ ವಿಹಾರ, ಮೀನುಗಾರಿಕೆಯ ಮೋಜನ್ನು ಇಲ್ಲಿ ಸವಿಯಬಹುದು. ತೋಡಪುಜಾ ಪಟ್ಟಣದಿಂದ ಕೇವಲ 6...

    + ಹೆಚ್ಚಿಗೆ ಓದಿ
  • 06ಕಳಾವರಿ ಪರ್ವತ

    ಕಳಾವರಿ ಪರ್ವತ

    ಜಿಲ್ಲಾ ಕೇಂದ್ರ ಇಡುಕ್ಕಿಯಿಂದ ಕಟ್ಟಪ್ಪಾನ ರಸ್ತೆಯಲ್ಲಿ ಸಾಗಿದರೆ ಕೇವಲ 5 ಕಿ.ಮೀ ಗಳಷ್ಟು ಅಂತರದಲ್ಲಿ ಬಾನೆತ್ತರಕ್ಕೆ ಬೆಳೆದು ನಿಂತಿರುವುದು ಕಳಾವರಿ ಪರ್ವತ. ಇದು ಅತ್ಯಂತ ಕಡಿದಾದ ಇಳಿಜಾರುಗಳಿಂದ ಕೂಡಿದೆ. ಪ್ರವಾಸಿಗರ ಪಾಲಿಗೆ ಇದು ಹಾಟ್‌ ಸ್ಫಾಟ್! ಗುಡ್‌ಪ್ರೈಡೇಯ ಮೆರವಣಿಗೆಯ ದೃಶ್ಯಾವಳಿ ಈ ಪ್ರದೇಶಕ್ಕೆ...

    + ಹೆಚ್ಚಿಗೆ ಓದಿ
  • 07ಥುಂಪಾಚಿ ಕಾಲ್ವೆರಿ ಸಮುಚ್ಛಯ

    ಥುಂಪಾಚಿ ಕಾಲ್ವೆರಿ ಸಮುಚ್ಛಯ

    ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಎಲ್ಲಾದರೂ ಹೋಗಬೇಕನ್ನಿಸಿದರೆ ಕೂಡಲೇ ನೆನಪಾಗುವುದು ಥುಂಪಾಚಿ ಕಾಲ್ವೆರಿ ಸಮುಚ್ಛಯ. ಇದು ಥೋದುಪುಜಾ ಪಟ್ಟಣದಿಂದ 35 ಕಿಲೋಮೀಟರ್‌ ಅಂತರದಲ್ಲಿದೆ. ನದಿ ತೀರದಲ್ಲಿ ವಿಹರಿಸಲು ಪ್ರಸಕ್ತವಾದ ಸ್ತಳ ಇದು. ನಿಸರ್ಗ ಸೌಂದರ್ಯ, ನೀರು, ಹಕ್ಕಿ, ಪ್ರಾಣಿಗಳನ್ನು ನೋಡುತ್ತ ಮನಸಿಗೆ ಮುದ...

    + ಹೆಚ್ಚಿಗೆ ಓದಿ
  • 08ಪೈನಾವು

    ಪೈನಾವು ಇಡುಕ್ಕಿಯ ಇನ್ನೊಂದು ಪ್ರಮುಖ ಕೇಂದ್ರ. ವಾಣಿಜ್ಯ, ವ್ಯಾಪಾಕ್ಕೆ ಹೆಸರುವಾಸಿಯಾದ ಪ್ರದೇಶ. ಇಲ್ಲಿಂದ 7 ಕಿಲೋಮೀಟರ್‌ ಅಂತರದಲ್ಲಿ ಇಡುಕ್ಕಿಯ ಕಮಾನು ಆಣೆಕಟ್ಟು ಮತ್ತು ಚೆರುಥೋಣಿ ಆಣೆಕಟ್ಟುಗಳಿವೆ. ಸದಾ ದಟ್ಟಣೆಯಿಂದ ಕೂಡಿದ್ದರೂ, ಇಲ್ಲಿನ ವಿಶಿಷ್ಠವಾದ ವಾತಾವರಣ, ಸೌಂದರ್ಯ ಮನಸೆಳೆಯುತ್ತದೆ. ಸದಾ ಹಚ್ಚಹಸಿರಿನಿಂದ...

    + ಹೆಚ್ಚಿಗೆ ಓದಿ
  • 09ಕುಳಮಾವು

    ಕುಳಮಾವು ಗಿರಿಧಾಮ ಇಡುಕ್ಕಿ ಜಿಲ್ಲೆಯ ಇನ್ನೊಂದು ಪ್ರೇಕ್ಷಣೀಯ ಸ್ಥಳ. ಸಮುದ್ರ ಮಟ್ಟಕಿಂತ  3,000 ಅಡಿ ಮೇಲಿರುವ ಕಾರಣ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಇದು ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದಂಥ ಸ್ಥಳ. ಇಡುಕ್ಕಿ ಜಲಾಶಯ ಯೋಜನೆಗಳಲ್ಲಿ ಕುಳಮಾವು ಅಣೆಕಟ್ಟೂ ಕೂಡ ಒಂದು. ಕುಳಮಾವು ಜಲಾಶಯವು 33 ಕಿ.ಮಿ...

    + ಹೆಚ್ಚಿಗೆ ಓದಿ
  • 10ಕಿಳಾರ್ಕುತು ಜಲಪಾತ

    ಕಿಳಾರ್ಕುತು ಜಲಪಾತ

    ತೊಡುಪುಳದಿಂದ 25 ಕಿ.ಮೀ ಗಳ ದೂರದಲ್ಲಿ ಕಿಳಾರ್ಕುತು ಎಂಬ ಜಲಪಾತವಿದೆ. ಈ ಮೇಸ್ಮರೈಸಿಂಗ್ ಜಲಪಾತವು 'ಕಾಮನ ಬಿಲ್ಲು ಜಲಪಾತ' ವೆಂಬ ಇನ್ನೊಂದು ಹೆಸರಿನಿಂದಲೂ  ಪ್ರಖ್ಯಾತವಾಗಿದೆ.  ಇದು 1500 ಮೀಟರ್‌  ಎತ್ತರದಿಂದ ಧುಮುಕುತ್ತದೆ. ಕಲ್ಲಿನಿಂದಲೇ  ಉದ್ಭವಗೊಂಡಂತೆ ಕಾಣುತ್ತದಾದ್ದರಿಂದ ಮನಸು...

    + ಹೆಚ್ಚಿಗೆ ಓದಿ
  • 11ಕುರೀಂಜಿಮಾಲ ವನ್ಯಧಾಮ

    ಅಪರೂಪದ ಬಗೆಯ ಸಸ್ಯಸಂಪತ್ತು ಹಾಗೂ ಪ್ರಾಣಿಗಳ ವಲಯದ ಮನೆ ಕುರೀಂಜಿಮಾಲ ವನ್ಯಧಾಮ ಇಡಿಕ್ಕಿ ಜಿಲ್ಲಾಕೇಂದ್ರ ಮತ್ತು ದೇವಕುಲಮ್ ತಾಲೂಕಿನ ನಡುವೆ ಬರುವ ದಟ್ಟವಾಡ ಹಾಗೂ ಕೊಟ್ಟಕಂಬುರ್ ಎಂಬ ಹಳ್ಳಿಗಳನ್ನು ವ್ಯಾಪಿಸಿಕೊಂಡಿದೆ. ಒಟ್ಟು 32 ಕಿ.ಮಿ. ಗಳಷ್ಟು ವಿಸ್ತೀರ್ಣ ಹೊಂದಿರುವ ಈ ವನ್ಯಧಾಮವನ್ನು ನಿರುಪದೃವಿ ಪ್ರಾಣಿಗಳನ್ನು...

    + ಹೆಚ್ಚಿಗೆ ಓದಿ
  • 12ನೆಡುಂಖಂಡಂ ಗಿರಿ

    ನೆಡುಂಖಂಡಂ ಗಿರಿ

    ಇಡುಕ್ಕಿ ಜಿಲ್ಲೆಯ ಉಡುಮಂಬಚೊಲ ತಾಲೂಕಿನಲ್ಲಿರುವ ನೆಡುಂಖಂಡಂ ಗಿರಿಧಾಮವು ಸಮುದ್ರಮಟ್ಟದಿಂದ 3200 ಅಡಿ ಎತ್ತರದಲ್ಲಿದೆ. ಈ ಗಿರಿಧಾಮವು ಮುನ್ನಾರ್ ಮತ್ತು ತಟ್ಟೆಕಡ್ ಪಕ್ಷಿಧಾಮದ ನಡುವೆ ಇದ್ದು, ಈ ತಾಣವನ್ನು ಕಾಫಿ ಬೆಳೆಯ ತಾಯಿಭೂಮಿಯೆಂದೂ ಕೆರೆಯಲಾಗಿದೆ. ಕೇರಳದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪಟಣ್ಣಗಳಲ್ಲಿ...

    + ಹೆಚ್ಚಿಗೆ ಓದಿ
  • 13ರಾಮಕ್ಕಾಲಮೆಡು

    ಇಡುಕ್ಕಿಯ ಪ್ರವಾಸೀ ತಾಣಗಳ ಪೈಕಿ ರಾಮಕ್ಕಾಲಮೆಡು ಕೂಡ ಒಂದಾಗಿದೆ. ಇದು ಐತಿಹಾಸಿಕ ಪ್ರಾಮುಖ್ಯತೆಯನ್ನೂ ಹೊಂದಿರುವ ಸುಂದರವಾದ ಗಿರಿಧಾಮ. ಕುರಥಿ ಪ್ರತಿಮೆ ಮತ್ತು ಕುರವಾರ್‌ ಸ್ಮಾರಕ ಇರುವುದು ಇಲ್ಲಿಯೇ. ರಾವಣ ಸೀತೆಯನ್ನು ಅಪಹರಿಸಿದ ಸಂದರ್ಭದಲ್ಲಿ ರಾಮ ಸೀತೆಯನ್ನು ಹುಡುಕುತ್ತಾ ಇಲ್ಲಿಗೆ ಬಂದಿದ್ದ ಎಂಬ ನಂಬಿಕೆ...

    + ಹೆಚ್ಚಿಗೆ ಓದಿ
  • 14ಚೆರುಥೋಣಿ ಅಣೆಕಟ್ಟು

    ಕೇರಳದ ಪ್ರಸಿದ್ಧ ಅಣೆಕಟ್ಟುಗಳ ಸಾಲಿನಲ್ಲಿ ಚೆರುಥೋಣಿ ಅಣೆಕಟ್ಟು ಪ್ರಮುಖವಾದದ್ದು. ಈ ಅಣೆಕಟ್ಟನ್ನು ಚೆರುಥೋಣಿ ನದಿಗೆ ಅಡ್ಡವಾಗಿ ಕಟ್ಟಲಾಗಿದೆ. ಇದರ ವಿಷೇಷವೇನೆಂದರೆ, ಇದರಿಂದ ಹೈಡ್ರೋ ವಿದ್ಯುತ್ ಶಕ್ತಿಯನ್ನು ಉತ್ಪನ್ನ ಮಾಡಲಾಗುತ್ತದೆ. ಇದರ ಹತ್ತಿರದ ಸ್ಧಳಗಳಿಗೆ ಸರಬರಾಜು ಮಾಡಲಾಗುತ್ತದೆ. ಈ ನದಿಯು ಮುಖ್ಯ ಪೆರಿಯ್...

    + ಹೆಚ್ಚಿಗೆ ಓದಿ
  • 15ಪಲ್ಕುಳಮೆಡು

    ಪಲ್ಕುಳಮೆಡು

    ಸಮುದ್ರ ಮಟ್ಟದಿಂದ 3125 ಮೀಟರ್‌ ಎತ್ತರದಲ್ಲಿರುವ ಪಲ್ಕುಳಮೆಡು ಶಿಕರ ಇಡುಕ್ಕಿಯ ಅತ್ಯಂತ ರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ಇಡುಕ್ಕಿಯಿಂದ 12 ಕಿ.ಮೀ. ಅಂತರದಲ್ಲಿ ಈ ಪ್ರದೇಶವಿದೆ. ಒಂದೆಡೆ ಕಣಿವೆ ಮತ್ತೊಂದೆಡೆ ಗಿರಿ ಶಿಕರಗಳು ಇಲ್ಲಿಗೆ ಪ್ರವಾಸಿಗರನ್ನು ಸೆಳೆಯುವ ಸೂಜಿಗಲ್ಲುಗಳು. ಚಾರಣ ಪ್ರಿಯರಿಗೆ ಈ ಪ್ರದೇಶ ಸ್ವರ್ಗ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri