Search
  • Follow NativePlanet
Share
ಮುಖಪುಟ » ಸ್ಥಳಗಳು » ಇಡುಕ್ಕಿ » ಆಕರ್ಷಣೆಗಳು » ಚೆರುಥೋಣಿ ಅಣೆಕಟ್ಟು

ಚೆರುಥೋಣಿ ಅಣೆಕಟ್ಟು, ಇಡುಕ್ಕಿ

3

ಕೇರಳದ ಪ್ರಸಿದ್ಧ ಅಣೆಕಟ್ಟುಗಳ ಸಾಲಿನಲ್ಲಿ ಚೆರುಥೋಣಿ ಅಣೆಕಟ್ಟು ಪ್ರಮುಖವಾದದ್ದು. ಈ ಅಣೆಕಟ್ಟನ್ನು ಚೆರುಥೋಣಿ ನದಿಗೆ ಅಡ್ಡವಾಗಿ ಕಟ್ಟಲಾಗಿದೆ. ಇದರ ವಿಷೇಷವೇನೆಂದರೆ, ಇದರಿಂದ ಹೈಡ್ರೋ ವಿದ್ಯುತ್ ಶಕ್ತಿಯನ್ನು ಉತ್ಪನ್ನ ಮಾಡಲಾಗುತ್ತದೆ. ಇದರ ಹತ್ತಿರದ ಸ್ಧಳಗಳಿಗೆ ಸರಬರಾಜು ಮಾಡಲಾಗುತ್ತದೆ. ಈ ನದಿಯು ಮುಖ್ಯ ಪೆರಿಯ್ ನದಿಯಾಗಿದ್ದು ಸುತ್ತಮುತ್ತಲಿನ ಹಳ್ಳಿಗಾಳದ ಕಿರಂಬನ್, ಮಂಜಪರ್‌ ಗಳಿಗೆ ಜೀವದಾಯಿನಿಯಾಗಿದೆ. ಚೆರುಥೋಣಿ ಅಣೆಕಟ್ಟು ಇಡುಕ್ಕಿ ಜಲಶಾಯ ಯೊಜನೆಗಳಲ್ಲಿ ಮೂರನೇ ಅಣೆಕಟ್ಟು. ನಿಮಗೆ ಫೋಟೋತೆಗೆಯುವ ಹವ್ಯಾಸವಿದ್ದರೆ, ನಿಮ್ಮ ಕನಸುಗಳಿಗಿಲ್ಲಿ ಸ್ವರ್ಗವೇ ಕೈಗೆ ಸಿಕ್ಕಷ್ಟು ಸಂತಸವಾಗುವುದಂತೂ ದಿಟ. ಅಂಥ ಸಾಕಷ್ಟು ಅವಕಾಶಗಳು ಈ ಪ್ರದೇಶದಲ್ಲಿವೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat