Search
  • Follow NativePlanet
Share
ಮುಖಪುಟ » ಸ್ಥಳಗಳು » ಇಡುಕ್ಕಿ » ತಲುಪುವ ಬಗೆ

ತಲುಪುವ ಬಗೆ

ಇಡುಕ್ಕಿ 6 ರಾಜ್ಯ ಹೆದ್ದಾರಿಗಳ ಸಂಪರ್ಕ ಹೊಂದಿದೆ. ರಾಷ್ಟ್ರೀಯ ಹೆದ್ದಾರಿ 49ರ ಮೇಲೆ ಈ ಜಿಲ್ಲೆ ಇದೆ. ಕೆಎಸ್ಆರ್ಟಿಸಿ ಬಸ್ ಹಾಗೂ ಕ್ಯಾಬ್ ಸೇವೆಗಳು ಉತ್ತಮವಾಗಿದ್ದು ನಿಮ್ಮ ಪ್ರವಾಸಕ್ಕೆ ಅನುಕೂಲ ಮಾಡಿಕೊಡುತ್ತವೆ. ಅಗತ್ಯವಿದ್ದರೆ ಖಾಸಗಿ ಮತ್ತು ಐಷಾರಾಮಿ ಬಸ್ಗಳನ್ನು ಕೂಡ ನೀವು ಅವಲಂಬಿಸಬಹುದು.