Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಸಿಕಂದರಬಾದ್

ಸಿಕಂದರಬಾದ್, ಹೈದರಾಬಾದ್

2

ಸಿಕಂದರಬಾದ್ ಎಂಬುದು ಹೈದರಬಾದ್‍ನ ಅವಳಿ ನಗರವೆಂದೆ ಖ್ಯಾತಿ ಪಡೆದಿದೆ. ಈ ನಗರಕ್ಕೆ ಈ ಹೆಸರು ಹೈದರಬಾದಿನ ಮೂರನೆ ನಿಜಾಮನಾದ ಸಿಕಂದರ್ ಜಹನಿಂದ ಬಂದಿದೆ. ಈತ ಅಸಫ್ ಜಾಹಿ ಸಾಮ್ರಾಜ್ಯಕ್ಕೆ ಸೇರಿದ ರಾಜನಾಗಿದ್ದನು. ಸಿಕಂದರಬಾದ್ 1806ರಲ್ಲಿ ಸ್ಥಾಪನೆಯಾಯಿತು. ಸ್ವಾತಂತ್ರ್ಯ ಬರುವವರೆಗು ಇದು ಬ್ರಿಟೀಷರ ದಂಡು ಪ್ರದೇಶವಾಗಿತ್ತು. ಸಿಕಂದರಬಾದ್ ಹೈದರಬಾದಿನ ಅವಳಿನಗರವೆಂದು ಗುರುತಿಸಲ್ಪಟ್ಟಿದ್ದರು ನೈಜವಾಗಿ ಇವೆರಡು ನಗರಗಳು ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಪ್ರತ್ಯೇಕತೆಯನ್ನು ಹೊಂದಿವೆ. ಹೇಗೆಂದರೆ ಹೈದರಬಾದ್ ನವಾಬರ ನಗರವಾದರೆ, ಸಿಕಂದರಬಾದ್ ಬ್ರಿಟೀಷರ ನಗರವಾಗಿದ್ದುಕೊಂಡು, ಅವರ ಸೈನ್ಯವನ್ನು ಪೋಷಿಸುತ್ತಿತ್ತು. ಸಿಕಂದರಬಾದ್ ಇಂದಿಗು ದಂಡುಪ್ರದೇಶವಾಗಿದೆ. ಇಲ್ಲಿ ಸೇನೆಯ ಮೂರು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹೆಚ್ಚಾಗಿ ವಾಸಿಸುತ್ತಿದ್ದಾರೆ.

ಹುಸೇನ್ ಸಾಗರ್ ಕೆರೆಯು ಈ ಎರಡು ನಗರಗಳನ್ನು ಬೇರ್ಪಡಿಸಿದೆ. ಅಲ್ಲದೆ ಸಿಕಂದರಬಾದ್ ಯಾವುದೇ ಪ್ರತ್ಯೇಕ ಮುನಿಸಿಪಾಲಿಟಿಯನ್ನು ಹೊಂದಿಲ್ಲ. ಇದನ್ನು ಇಂದಿಗು ಹೈದರಬಾದಿನ ಅವಿಭಾಜ್ಯ ಅಂಗವೆಂದು ಪರಿಗಣಿಸಲಾಗಿದೆ. ಈ ಎರಡು ನಗರಗಳು ಸೇರಿ ಈ ನಗರವನ್ನು ಭಾರತದ ಆರನೆ ಅತಿದೊಡ್ಡ ಮಿಶ್ರಸಂಸ್ಕೃತಿಯ ನಗರವನ್ನಾಗಿ ಮಾಡಿವೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue