Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ತಲುಪುವ ಬಗೆ

ತಲುಪುವ ಬಗೆ

ಎ ಪಿ ಎಸ್ ಆರ್ ಟಿ ಸಿ ಅಥವಾ ಆಂಧ್ರ ಪ್ರದೇಶ್ ರಾಜ್ಯ ರಸ್ತೆ ಸಾರಿಗೆ ಸಂಸ್ತೆಯು ಹೈದರಬಾದ್ ಅನ್ನು ನೋಡಲು ಬರುವವರಿಗೆ ಉತ್ತಮ ಬಸ್ಸುಗಳ ಸೇವೆಯನ್ನು ಒದಗಿಸುತ್ತದೆ. ಇದು ರಾಜ್ಯದ ಒಳಗೆ ಮತ್ತು ಹೊರಗಿನ ರಾಜ್ಯಗಳೊಂದಿಗೆ ಉತ್ತಮ ಸಂಪರ್ಕ ಸೇವೆಯನ್ನು ಹೊಂದಿದೆ. ಇದರ ಪ್ರಯಾಣದರವು ಕೈಗೆಟುಕುವಂತಿರುತ್ತದೆ. ಪ್ರಯಾಣಿಕರು ಸಿಟಿ ಬಸ್ ನಿಲ್ದಾಣದಿಂದ ಟ್ಯಾಕ್ಸಿಗಳ ಮೂಲಕ ತಾವು ಹೋಗಬೇಕಾದ ಸ್ಥಳಕ್ಕೆ ತಲುಪಬಹುದು.