Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಓಶಿಯನ್ ಪಾರ್ಕ್

ಓಶಿಯನ್ ಪಾರ್ಕ್, ಹೈದರಾಬಾದ್

1

ಓಶಿಯನ್ ಪಾರ್ಕ್ ಎಂಬುದು ಹೈದರಬಾದಿನಲ್ಲಿರುವ ಒಂದು ವಿಹಾರ ತಾಣವಷ್ಟೇ ಅಲ್ಲದೆ ದೇಶದ ಎರಡನೆ ಅತಿದೊಡ್ಡ ಮನೋರಂಜನಾ ಉದ್ಯಾನವನವಾಗಿ ಗುರುತಿಸಲ್ಪಟ್ಟಿದೆ. ಇದು ನಗರದಿಂದ 20 ಕಿ.ಮೀ ದೂರದಲ್ಲಿ ನೆಲೆಗೊಂಡಿದ್ದು, ಉಸ್ಮಾನ್ ಸಾಗರ್ ಕೆರೆಗೆ ಸಮೀಪದಲ್ಲಿದೆ. ಈ ಉದ್ಯಾನವನವು ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡುವ ಹುಲ್ಲು ಹಾಸುಗಳನ್ನು, ಸ್ವಚ್ಛವಾದ ಹಾಗು ಚಿಮ್ಮುವ ನೀರನ್ನು ಹೊಂದಿದೆ. ಈ ಮನೋರಂಜನಾ ತಾಣವು ಪ್ರವಾಸಿಗರಿಗೆ ಮತ್ತು ಸ್ಥಳೀಯರ ನೆಚ್ಚಿನ ತಾಣವಾಗಿದೆ. ಇಲ್ಲಿನ ನಿರ್ವಹಣೆ ಅತ್ಯುನ್ನತ ಮಟ್ಟದಲ್ಲಿರುವುದೆ ಇದಕ್ಕೆ ಕಾರಣ.

ಅಬಾಲವೃದ್ಧರಾದಿಯಾಗಿ ಎಲ್ಲರನ್ನು ರಂಜಿಸಲು ಅತ್ಯಂತ ಕಾಳಜಿಯನ್ನು ಮತ್ತು ಪ್ರಯತ್ನಗಳನ್ನು ಇಲ್ಲಿ ಮಾಡಲಾಗಿರುವುದನ್ನು ನೀವು ಗಮನಿಸಬಹುದು. ಈ ಉದ್ಯಾನವನದಲ್ಲಿ ಮಕ್ಕಳು ಆಡಿ ನಲಿಯಲು ಅತ್ಯಂತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಲ್ಲಿ ಬಗೆ ಬಗೆಯ ಸವಾರಿಗಳಲ್ಲಿ ಪಾಲ್ಗೋಳ್ಳಬಹುದು. ಅವುಗಳಲ್ಲಿ ನೀರಿನ ಮೇಲೆ ಸವಾರಿ ಮಾಡುವುದು ಸಹ ಸೇರಿದೆ. ಅವುಗಳಲ್ಲಿ ನೀವು ಓಶಿಯನ್ ಪೂಲ್ ಅಥವ ಟೀ ಕಪ್ಸ್, ಏರ್ ಡ್ರಾಪ್ಸ್, ಹಡಗುಗಳು ಮತ್ತು ರೈಲುಗಳುವಿನಂತಹ ಅನೇಕ ಸವಾರಿಗಳಲ್ಲಿ ಪಾಲ್ಗೋಳ್ಳಬಹುದು. ಈ ಎಲ್ಲ ಸವಾರಿಗಳು ಅತ್ಯಂತ ಸುರಕ್ಷಿತ ಮತ್ತು ವಿನೋದದಾಯಕವಾಗಿವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue