Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ನೆಹರೂ ಮೃಗಾಲಯ

ನೆಹರೂ ಮೃಗಾಲಯ, ಹೈದರಾಬಾದ್

4

ಹೈದರಬಾದಿನಲ್ಲಿರುವ ನೆಹರೂ ಮೃಗಾಲಯವು ಮೀರ್ ಆಲಂ ಕೆರೆಗೆ ಸಮೀಪದಲ್ಲಿ ನೆಲೆಗೊಂಡಿದೆ. ಇದು ಹೈದರಬಾದ್ ನಗರದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ಮೃಗಾಲಯವನ್ನು ಹೈದರಬಾದಿನ ಅತ್ಯಂತ ಪ್ರಸಿದ್ಧ ಮೂರು ಜನಪ್ರಿಯ ಆಕರ್ಷಣೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಉದ್ಯಾನವನ್ನು 1959ರಲ್ಲಿ ಸ್ಥಾಪನೆ ಮಾಡಲಾಯಿತು. ಸಾರ್ವಜನಿಕರಿಗೆ ಇದರ ಪ್ರವೇಶಾವಕಾಶ 1963ರಲ್ಲಿ ಲಭಿಸಿತು. ಈ ಮೃಗಾಲಯವು ಹಲವಾರು ಪ್ರಾಣಿ, ಪಕ್ಷಿ ಮತ್ತು ಉರಗ ಪ್ರಭೇದಗಳನ್ನು ಒಳಗೊಂಡಿದೆ.

ಈ ಮೃಗಾಲಯದಲ್ಲಿ ಅಳಿವಿನಂಚಿನಲ್ಲಿರುವ ಹುಲಿ, ಚಿರತೆ, ಏಶಿಯಾದ ಸಿಂಹ, ಹೆಬ್ಬಾವು, ಒರಂಗುಟನ್, ಮೊಸಳೆ, ಗೌರ್, ಚಿಗರೆ, ಜಿಂಕೆ ಮತ್ತು ಭಾರತದ ಖಡ್ಗ ಮೃಗಗಳನ್ನು ಕಾಣಬಹುದು. ಈ ಎಲ್ಲ ಪ್ರಾಣಿಗಳಿಗು ತಮ್ಮ ನೈಜ ವಾಸ ಸ್ಥಾನವನ್ನು ಹೋಲುವ ಪ್ರತಿಕೃತಿಗಳನ್ನು ನಿರ್ಮಾಣ ಮಾಡಲು ವಿಶೇಷ ಆಸಕ್ತಿವಹಿಸಲಾಗಿದೆ. ಈ ಮೃಗಾಲಯವು ಸಫಾರಿ ಮತ್ತು ಆನೆ ಸವಾರಿಗಳನ್ನು ಪ್ರತಿನಿತ್ಯ ಒದಗಿಸುತ್ತದೆ. ಅಲ್ಲದೆ ಮೃಗಾಲಯದ ಆವರಣದೊಳಗೆ ಒಂದು ಪ್ರಾಕೃತಿಕ ಇತಿಹಾಸದ ವಸ್ತು ಸಂಗ್ರಹಾಲಯವನ್ನು ಸಹ ನಿರ್ಮಾಣ ಮಾಡಲಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu