Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಮಹಾವೀರ್ ಹರೀನ ವನಸ್ಥಲಿ ರಾಷ್ಟ್ರೀಯ ಉದ್ಯಾನವನ

ಮಹಾವೀರ್ ಹರೀನ ವನಸ್ಥಲಿ ರಾಷ್ಟ್ರೀಯ ಉದ್ಯಾನವನ, ಹೈದರಾಬಾದ್

1

ಮಹಾವೀರ್ ಹರೀನ ವನಸ್ಥಲಿ ರಾಷ್ಟ್ರೀಯ ಉದ್ಯಾನವನವು ಹೈದರಬಾದಿಗೆ ಸಮೀಪದಲ್ಲಿರುವ ವನಸ್ಥಲಿಯಲ್ಲಿ ನೆಲೆಗೊಂಡಿದೆ. ಈ ರಾಷ್ಟ್ರೀಯ ಉದ್ಯಾನವನಕ್ಕೆ ಹೈದರಬಾದ್‍ನಿಂದ ವಿಜಯವಾಡಕ್ಕೆ ಹೋಗುವ ಹೆದ್ದಾರಿಯ ಮೂಲಕ ಸುಲಭವಾಗಿ ತಲುಪಬಹುದು. ಇದೊಂದು ಜಿಂಕೆ ಉದ್ಯಾನವನವಾಗಿದ್ದು, ಇಲ್ಲಿ ಹಲವಾರು ಜಿಂಕೆಗಳ ಪ್ರಬೇಧವನ್ನು ಕಾಣಬಹುದು. ಈ ಉದ್ಯಾನವನವನ್ನು ನಿಜಾಮರ ಕಾಲದಲ್ಲಿ ಶಿಕಾರಿ ತಾಣವನ್ನಾಗಿ ಬಳಸಲಾಗುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಇದನ್ನು ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು. ಈ ಶಿಕಾರಿ ತಾಣವನ್ನು ಇಲ್ಲಿರುವ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳನ್ನು ಸಂರಕ್ಷಿಸುವ ಸಲುವಾಗಿ ರಾಷ್ಟ್ರೀಯ ಉದ್ಯಾನವನವಾಗಿ ಮಾರ್ಪಾಡುಗೊಳಿಸಲಾಯಿತು. 

ಇಲ್ಲಿ ಎಗ್ರೆಟ್ಸ್, ಮಿಂಚುಳ್ಳಿ, ಬಕ ಪಕ್ಷಿ, ಭಾರತದ ಗದ್ದೆ ಗೊರವ ಮತ್ತು ಚಿಕ್ಕ ಪಾದದ ಹದ್ದುಗಳನ್ನು ಸಹ ಇಲ್ಲಿ ಕಾಣಬಹುದು. ಹೈದರಬಾದಿನಿಂದ ಈ ರಾಷ್ಟ್ರೀಯ ಉದ್ಯಾನವನಕ್ಕೆ ಬಸ್ಸುಗಳ ಮೂಲಕ ಅಥವಾ ಖಾಸಗಿ ಟ್ಯಾಕ್ಸಿಗಳ ಮೂಲಕ ಸುಲಭವಾಗಿ ತಲುಪಬಹುದು. ಇದರ ಜೊತೆಗೆ ಈ ಉದ್ಯಾನವನದ ಒಳಗಡೆ ಮಾರ್ಗದರ್ಶಿತ ಸಫಾರಿ ಸಹ ಲಭ್ಯವಿದೆ. ಇದರೊಂದಿಗೆ ವೀಕ್ಷಕರಿಗೆ ಪ್ರಾಣಿಗಳನ್ನು ಕಾಣಲು ಅನುಕೂಲವಾಗುವಂತೆ ಒಂದು ಎತ್ತರದ ವೀಕ್ಷಣಾ ಗೋಪುರವನ್ನು ಸಹ ನಿರ್ಮಾಣ ಮಾಡಲಾಗಿದೆ.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat