Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಹುಸೇನ್ ಸಾಗರ್ ಸರೋವರ

ಹುಸೇನ್ ಸಾಗರ್ ಸರೋವರ, ಹೈದರಾಬಾದ್

5

ಹುಸೇನ್ ಸಾಗರ್ ಕೆರೆಯು ಹೈದರಬಾದಿನಲ್ಲಿ ಭೌಗೋಳಿಕವಾಗಿ ಮತ್ತು ಪ್ರಮುಖ ಸ್ಥಳವಾಗಿ, ಎರಡುಬಗೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಕೃತಕ ಸರೋವರವನ್ನು ಹಝರತ್ ಹುಸೇನ್ ಷಾಹ್ ವಾಲಿಯು 1562ರಲ್ಲಿ ನಿರ್ಮಾಣ ಮಾಡಿದನು. ಈ ಕೆರೆಯನ್ನು ಮೂಸಿ ನದಿಗೆ ಪೂರಕ ಕೆರೆಯನ್ನಾಗಿ ನಿರ್ಮಿಸಲಾಗಿದೆ. ಹೈದರಬಾದಿಗೆ ನೀರು ಒದಗಿಸಲು ಮತ್ತು ನೀರಾವರಿ ಉದ್ದೇಶಗಳ ಈ ಕೆರೆಯನ್ನು ನಿರ್ಮಿಸಲಾಯಿತು. ಈ ಕೆರೆಯು ನಿರಂತರವಾಗಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಇದು ಅವಳಿ ನಗರಗಳಾದ ಹೈದರಬಾದ್ ಮತ್ತು ಸಿಕಂದರಬಾದ್‍ಗಳ ನಡುವೆ ಕೊಂಡಿಯಂತೆ ಉಳಿದಿದೆ.

ಈ ಕೆರೆಯ ಸುತ್ತಲು ಪ್ರಸಿದ್ಧ ನೆಕ್ಲೆಸ್ ರೋಡ್ ಇದೆ. ರಾತ್ರಿ ದೀಪಗಳ ಬೆಳಕಿನಲ್ಲಿ ಈ ರಸ್ತೆಯು ನೋಡಲು ನೆಕ್ಲೇಸಿನಂತೆಯೆ ಕಾಣುತ್ತದೆ. ರಾತ್ರಿ ಹೊತ್ತು ನೆಕ್ಲೆಸ್ ರಸ್ತೆ ಮತ್ತು ಹುಸೇನ್ ಸಾಗರ್ ಗಳು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತವೆ. 1992ರಲ್ಲಿ ಈ ಕೆರೆಯಲ್ಲಿ ಮನಮೋಹಕವಾದ ಬುದ್ಧನ ಬೃಹತ್ ವಿಗ್ರಹವನ್ನು ( ಏಕಶಿಲೆಯಿಂದ ನಿರ್ಮಾಣ ಮಾಡಿದಂತಹದು) ಸ್ಥಾಪಿಸಲಾಯಿತು. ಈ ವಿಗ್ರಹದ ಬಳಿಗೆ ದೋಣಿಯಲ್ಲಿ ತಲುಪಬಹುದು. ನೀವೇನಾದರು ಹೈದರಬಾದಿನಲ್ಲಿ ಉಳಿದುಕೊಂಡರೆ ಖಂಡಿತವಾಗಿಯು ನೀವು ಹುಸೇನ್ ಸಾಗರ್ ಮತ್ತು ಅದರ ಸುತ್ತ- ಮುತ್ತಲಿನ ಪ್ರವಾಸಿ ಆಕರ್ಷಣೆಗಳನ್ನು ನೋಡಲು ಮರೆಯಲಾರಿರಿ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat