Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಫಲಕ್ನುಮ ಅರಮನೆ

ಫಲಕ್ನುಮ ಅರಮನೆ, ಹೈದರಾಬಾದ್

5

ಫಲಕ್ನುಮ ಅರಮನೆಯು ಒಬ್ಬ ಇಂಗ್ಲೀಷ್ ವಾಸ್ತುಶಿಲ್ಪಿಯಿಂದ ವಿನ್ಯಾಸಗೊಳಿಸಲ್ಪಡುತ್ತಿತ್ತು. ಈ ಅರಮನೆಯನ್ನು 1884ರಲ್ಲಿ ನಿರ್ಮಾಣ ಮಾಡಲು ಪ್ರಾರಂಭಿಸಲಾಯಿತು. ಈ ಅರಮನೆಯು ಮೂಲತಃ ವಿಕರ್ - ಉಲ್ - ಉಮ್ರ ನವಾಬನಿಗೆ ಸೇರಿದ್ದಾಗಿತ್ತು. ನಂತರ ಇದನ್ನು ನಿಜಾಮರಿಗೆ ಹಸ್ತಾಂತರಿಸಲಾಯಿತು. ಈತನು ಹೈದರಬಾದಿನ ಪ್ರಧಾನ ಮಂತ್ರಿಯಾಗಿದ್ದನು. ಈ ಅರಮನೆಯ ಹೆಸರಿನ ಅರ್ಥ ಉರ್ದುವಿನಲ್ಲಿ " ಆಕಾಶದ ಕನ್ನಡಿ" ಎಂದಾಗುತ್ತದೆ. ಫಲಕ್ನುಮ ಅರಮನೆಯು ಚಾರ್ ಮಿನಾರಿನಿಂದ 5 ಕಿ.ಮೀ ದೂರದಲ್ಲಿದ್ದು, ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.

ಈ ಅರಮನೆಯನ್ನು ಚೇಳಿನಾಕಾರದಲ್ಲಿ ನಿರ್ಮಿಸಲಾಗಿದೆ. ಇದರ ಕೊಂಡಿಯಾಕಾರದ ರಚನೆಯು ಉತ್ತರಾಭಿಮುಖವಾಗಿ ಚಾಚಿಕೊಂಡಿದೆ. ಚೇಳಿನ ದೇಹದ ರಚನೆಯ ಈ ಕಟ್ಟಡದಲ್ಲಿ ದೇಹದ ಭಾಗವು ಅರಮನೆಯ ಮುಖ್ಯ ಕಟ್ಟಡ ಹಾಗು ಅಡುಗೆ ಮನೆಗಳನ್ನು ಒಳಗೊಂಡಿದೆ. ಝನೆನ ಮಹಲ್ ಮತ್ತು ಹರೆಮ್‍ಗಳು ಈ ಅರಮನೆಯ ದಕ್ಷಿಣ ಭಾಗದಲ್ಲಿವೆ. ಈ ಅರಮನೆಯು ಟ್ಯೂಡರ್ ಹಾಗು ಇಟಾಲಿಯನ್ ಶೈಲಿಯ ವಾಸ್ತುಶಿಲ್ಪವನ್ನು ಒಳಗೊಂಡಿದೆ. ಇದರ ಕಿಟಕಿಗಳಲ್ಲಿ ಬಳಸಲಾದ ಗಾಜುಗಳಿಗೆ ಟ್ಯೂಡರ್ ಶೈಲಿಯ ಸ್ಪರ್ಷವನ್ನು ನೀಡಲಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue