Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಆಸ್ಮಾನ್ ಘರ್ ಅರಮನೆ

ಆಸ್ಮಾನ್ ಘರ್ ಅರಮನೆ, ಹೈದರಾಬಾದ್

1

ಆಸ್ಮಾನ್ ಘರ್  ಅರಮನೆಯು ಹೈದರಬಾದ್‍ನಲ್ಲಿರುವ ಒಂದು ದಿಬ್ಬದ ಮೇಲೆ ಭವ್ಯವಾಗಿ ನೆಲೆಗೊಂಡಿದೆ. ಹಾಗಾಗಿಯೇ ಇದಕ್ಕೆ ಆಸ್ಮಾನ್ ಘರ್ ಅಥವಾ ’ಆಕಾಶದ ಮನೆ’ ಎಂದು ಇದನ್ನು ಕರೆಯಲಾಗುತ್ತದೆ. ಈ ವಸ್ತುಸಂಗ್ರಹಾಲಯವನ್ನು ಈಗ ಪ್ರಾಚ್ಯ ವಸ್ತುಗಳನ್ನು ಸಂರಕ್ಷಿಸಿಟ್ಟಿರುವ ವಸ್ತು ಸಂಗ್ರಹಾಲಯವಾಗಿ ಬಳಸಲಾಗುತ್ತಿದೆ. ಇದು ತನ್ನ ಆವರಣದೊಳಗೆ ಸೆಂಟ್, ಜೋಸೆಫ್ಸ್ ಪಬ್ಲಿಕ್ ಶಾಲೆಯನ್ನು ಸಹ ಹೊಂದಿದೆ. ಆಸ್ಮಾನ್ ಘರ್ ಅರಮನೆಯನ್ನು 1885ರಲ್ಲಿ ಹೈದರಬಾದ್‍ನ ಪ್ರಧಾನಮಂತ್ರಿಯಾದ ಸರ್ ಆಸ್ಮಾನ್ ಜಹನು ವಿನ್ಯಾಸಗೊಳಿಸಿದ್ದಲ್ಲದೆ, ನಿರ್ಮಾಣ ಕಾರ್ಯವನ್ನು ಸಹ ಮಾಡಿದನು.

ಈ ಅರಮನೆಯನ್ನು ಪೈಗರ್ ರಾಜಮನೆತನಕ್ಕೆ ಸೇರಿದ ಪ್ರಧಾನಮಂತ್ರಿಯ ವಿಶ್ರಾಂತಿ ಧಾಮವಾಗಿ ಬಳಕೆಯಾಗುತ್ತಿತ್ತು. ಈತನು ತನ್ನ ಕನಸಿನ ಮನೆಯು ಆಕಾಶಕ್ಕೆ ಸಮೀಪದಲ್ಲಿ ಇರಬೇಕೆಂದು ಬಯಸಿದ್ದನು. ಹಾಗಾಗಿ ಇದಕ್ಕಾಗಿ ಈತನು ಒಂದು ದಿಬ್ಬವನ್ನು ಆಯ್ಕೆ ಮಾಡಿಕೊಂಡನು. ಈ ಅರಮನೆಯ ವಾಸ್ತುಶಿಲ್ಪವನ್ನು ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಖ್ಯಾತ ಶೈಲಿಗಳನ್ನು ಆಯ್ಕೆ ಮಾಡಿಕೊಂಡು ಮಾಡಲಾಗಿದೆ. ಇದರಲ್ಲಿ ಗೋಥಿಕ್ ಶೈಲಿಯನ್ನು ಹೊಂದಿದೆ. ಆಸ್ಮಾನ್ ಗರ್ ಸಂಪೂರ್ಣವಾಗಿ ಗೋಥಿಕ್ ಶೈಲಿಯನ್ನು ಒಳಗೊಂಡಿದೆ. ಇದನ್ನು ಮಧ್ಯಾಕಾಲೀನ ಯೂರೋಪಿನ ದುರ್ಗಗಳ ಮಾದರಿಯಲ್ಲಿ ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed