Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಆನಂದ ಬುದ್ಧ ವಿಹಾರ

ಆನಂದ ಬುದ್ಧ ವಿಹಾರ, ಹೈದರಾಬಾದ್

1

ಆನಂದ ಬುದ್ಧ ವಿಹಾರವು ಒಂದು ವಿಶಿಷ್ಟವಾದ ಬೌದ್ಧ ದೇವಾಲಯವಾಗಿದ್ದು, ಹೈದರಬಾದ್‍ನ ಒಂದು ಸಣ್ಣ ಗುಡ್ಡದ ಮೇಲೆ ನೆಲೆಗೊಂಡಿದೆ. ಮೊಟ್ಟ ಮೊದಲ ಬಾರಿಗೆ ಈ ದೇವಾಲಯವನ್ನು ನೋಡುವವರು ಮಂತ್ರ ಮುಗ್ಧರಾಗುತ್ತಾರೆ. ಈ ಸಣ್ಣ ಗುಡ್ಡವನ್ನು ನೀವು ಹತ್ತಿ ದೇವಾಲಯವನ್ನು ತಲುಪಿದರೆ ನೀವು  ಈದೇವಾಲಯದ ಅದ್ಭುತ ಭವ್ಯತೆಯನ್ನು ನೋಡಿ ಆನಂದಿಸಬಹುದು. ಈ ಗುಡ್ಡದ ಮೇಲಿನಿಂದ ನೀವು ಈ ನಗರದ ಸಂಪೂರ್ಣ ವಿಹಂಗಮ ನೋಟವನ್ನು ನೋಡಿ ತಣಿಯಬಹುದು. ಬುದ್ಧ ಮತ್ತು ಬೌದ್ಧ ಧರ್ಮವನ್ನು ಗಮನದಲ್ಲಿರಿಸಿಕೊಂಡು ಇದನ್ನು ಸುಂದರವಾದ ಶೈಲಿ ಮತ್ತು ವಾಸ್ತುಶಿಲ್ಪದಿಂದ ನಿರ್ಮಿಸಲಾಗಿದೆ.

ಈ ದೇವಾಲಯವು ಒಂದು ದೊಡ್ಡ ಹಜಾರವನ್ನು ಹೊಂದಿದೆ. ಇದಕ್ಕೆ ನೈಸರ್ಗಿಕವಾದ ಬೆಳಕನ್ನು ಬಳಸಿ ಬೆಳಕನ್ನು ನೀಡಲಾಗುತ್ತದೆ. ಇಲ್ಲಿ ದೊಡ್ಡದಾದ ಫ್ರೆಂಚ್ ಶೈಲಿಯ ಕಿಟಕಿಗಳಿಂದ ಬೆಳಕು ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಈ ದೇವಾಲಯದ ಪ್ರತಿ ಗೋಡೆ, ಪ್ರತಿ ಮೂಲೆಯಲ್ಲು ಶಾಂತಿ ಅನುರಣಿಸುತ್ತಿರುತ್ತದೆ. ಈ ದೇವಾಲಯದ ಒಳಗಡೆ ನೀವು ಪ್ರವೇಶಿಸಿದ ಕೂಡಲೆ ನಗರದ ಎಲ್ಲ ಜಂಜಡಗಳನ್ನು ನೀವು ಮರೆತು ನೆಮ್ಮದಿಯನ್ನು ಪಡೆಯುವಿರಿ. ಈ ದೇವಾಲಯದ ಹಜಾರದಲ್ಲಿ ಒಂದು ದೊಡ್ಡ ಚಿನ್ನದ ಬುದ್ಧನ ವಿಗ್ರಹವನ್ನು ಇಡಲಾಗಿದೆ. ಅದರ ಸುತ್ತಲು ಹಲವು ಭಕ್ತಾಧಿಗಳು ಧ್ಯಾನ ಮಗ್ನರಾಗಿರುವುದನ್ನು ನೀವು ಕಾಣಬಹುದು.

One Way
Return
From (Departure City)
To (Destination City)
Depart On
01 Apr,Wed
Return On
02 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
01 Apr,Wed
Check Out
02 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
01 Apr,Wed
Return On
02 Apr,Thu