India
Search
 • Follow NativePlanet
Share
ಮುಖಪುಟ » ಸ್ಥಳಗಳು » ಹುಬ್ಬಳ್ಳಿ » ಆಕರ್ಷಣೆಗಳು
 • 01ನೃಪತುಂಗ ಬೆಟ್ಟ

  ನೃಪತುಂಗ ಬೆಟ್ಟ

  ಪ್ರವಾಸಿಗರಿಗೆ, ಹುಬ್ಬಳ್ಳಿಯ ಉಣಕಲ್ ಬೆಟ್ಟಗಳಲ್ಲಿರುವ ನೃಪತುಂಗ ಬೆಟ್ಟಕ್ಕೆ , ಭೇಟಿ ನೀಡಬೇಕು ಎಂದು 'ಶಿಫಾರಸ್ಸು'ಮಾಡಲಾಗಿದೆ. ಈ ಸೈಟ್ ತಲುಪಿದ ನಂತರ, ಪ್ರಯಾಣಿಕರಿಗೆ ಹುಬ್ಬಳ್ಳಿ ಮತ್ತು ಧಾರವಾಡ ನಗರಗಳ ಸುಂದರ ನೋಟ ನೋಡಲು ಅವಕಾಶ ದೊರೆಯುತ್ತದೆ. ಜೊತೆಗೆ, ಪಶ್ಚಿಮದ ವಿಮಾನ ನಿಲ್ದಾಣಕ್ಕೂ ಉತ್ತರದ ಅಮರಗೋಳಕ್ಕೂ...

  + ಹೆಚ್ಚಿಗೆ ಓದಿ
 • 02ಉಣಕಲ್ ಕೆರೆ

  ಉಣಕಲ್ ಕೆರೆ

  ಪ್ರವಾಸಿಗರು , ಶಾಂತಿಯುತ ಮತ್ತು ಸುಂದರ ಪರಿಸರವನ್ನು ಆಸ್ವಾಧಿಸುವದಕ್ಕಾಗಿ 110 ವರ್ಷಗಳಷ್ಟು ಹಳೆಯದಾದ ಜನಪ್ರಿಯ ಉಣಕಲ್ ಕೆರೆಯನ್ನು ಭೇಟಿ ಮಾಡಬೇಕು '. 200 ಎಕರೆ ಪ್ರದೇಶವನ್ನು ಆವರಿಸಿರುವ ಈ ಸರೋವರ ಹುಬ್ಬಳ್ಳಿಯ ಅತ್ಯಂತ ಆಕರ್ಷಣೆಗಳಲ್ಲಿ ಒಂದಾಗಿದೆ. ಮನರಂಜನಾ ಚಟುವಟಿಕೆಗಳಲ್ಲದೇ, ಪ್ರವಾಸಿಗರು ಸಂಜೆ ಸಮಯದಲ್ಲಿ...

  + ಹೆಚ್ಚಿಗೆ ಓದಿ
 • 03ಗಾಜಿನ ಮನೆ ಉದ್ಯಾನವನ

  ಗಾಜಿನ ಮನೆ ಉದ್ಯಾನವನ

  ಹೆಸರಾಂತ ಪುಷ್ಪ ಪ್ರದರ್ಶನ ನೋಡಲು ಬಯಸುವ ಪ್ರವಾಸಿಗರನ್ನು ಇಂದಿರಾ ಗಾಜಿನ ಮನೆ ಉದ್ಯಾನವನಕ್ಕೆ ಭೇಟಿ ನೀಡುವಂತೆ ಸೂಚಿಸಲಾಗುತ್ತದೆ. ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಉದ್ಘಾಟನೆ ಮಾಡಿದ್ದರಿಂದ ಈ ಸ್ಥಳಕ್ಕೆ ಇಂದಿರಾ ಗಾಜಿನ ಮನೆ ಎಂದು ಹೆಸರಿಡಲಾಗಿದೆ . ಈ ರಚನೆಯು ಪ್ರಮುಖ ಪ್ರದರ್ಶನಗಳು, ಸಭೆಗಳು ಮತ್ತು...

  + ಹೆಚ್ಚಿಗೆ ಓದಿ
 • 04ವಾಟರ್ ಪಾರ್ಕ್

  ವಾಟರ್ ಪಾರ್ಕ್

  ಹುಬ್ಬಳ್ಳಿಯ , ಎರಡು ಜನಪ್ರಿಯ ನೀರಿನ ಉದ್ಯಾನಗಳ ಬಳಿನಿಲುಗಡೆ ಮಾಡಬೇಕೆಂಬುದು ಪ್ರವಾಸಿಗರಿಗೆ 'ಶಿಫಾರಸ್ಸು'. ಸ್ಟಾಪ್ ಮಾಡಬೇಕಾದ ಉದ್ಯಾನಗಳು ಮಾರುತಿ ವಾಟರ್ ಪಾರ್ಕ್ ಮತ್ತು ವಾಟರ್ ವರ್ಲ್ಡ್. ಮಾರುತಿ ವಾಟರ್ ವರ್ಲ್ಡ್ ಕಾರವಾರ ರಸ್ತೆಯಲ್ಲಿ , ಹುಬ್ಬಳ್ಳಿಯ ಇ ಎಸ ಐ ಆಸ್ಪತ್ರೆ ಹತ್ತಿರದಲ್ಲೇ ಇದೆ. ಈ ಜಲೋದ್ಯಾನದ...

  + ಹೆಚ್ಚಿಗೆ ಓದಿ
 • 05ಬುನ್ದ್ ತೋಟ

  ಬುನ್ದ್ ತೋಟ

  ಉಣಕಲ್ ಕೆರೆಗೆ ಹೊರಟಾಗ, ತನ್ನ ಹಚ್ಚ ಹಸಿರಿನ ಉದ್ಯಾನಗಳಿಂದ ಹೆಸರುವಾಸಿಯಾದ ಬುನ್ದ್ ತೋಟಕ್ಕೆ ಭೇಟಿ ನೀಡಬೇಕೆಂದು ಎಲ್ಲಾ ಪ್ರವಾಸಿಗರಲ್ಲಿ ಸೂಚಿಸಲಾಗುತ್ತದೆ. ಹುಬ್ಬಳ್ಳಿಯಿಂದ 4 ಕಿಮೀ ದೂರದಲ್ಲಿರುವ ಈ ತೋಟ ಉಣಕಲ್ ಕೆರೆಯ ಒಂದು ಭಾಗವಾಗಿದೆ. ಇಲ್ಲಿ ಪ್ರಯಾಣಿಕರು ಶಾಂತಿಯುತ ವಾತಾವರಣದಲ್ಲಿ ಸಮಯ ಕಳೆಯಬಹುದು.

  + ಹೆಚ್ಚಿಗೆ ಓದಿ
 • 06ಸಿದ್ಧಾರೂಡ ಮಠ

  ಹುಬ್ಬಳ್ಳಿ ನಗರದ, ಸಿದ್ಧಾರೂಡ ಮಠಕ್ಕೆ ಭೇಟಿನೀಡಲು ಪ್ರವಾಸಿಗರಲ್ಲಿ ಸೂಚಿಸಲಾಗುತ್ತದೆ. 1929 ರಲ್ಲಿ ಸಮಾಧಿ ಒಪ್ಪಿಕೊಂಡ ಶ್ರೀ ಸಿದ್ಧಾರೂಡ ಸ್ವಾಮಿ (1837-1929) ನೆನಪಿಗಾಗಿ ಮಠವನ್ನು ಸ್ಥಾಪಿಸಲಾಯಿತು. ಈ ಸ್ಥಳಕ್ಕೆ , 1929 ರಲ್ಲಿ ಲೋಕಮಾನ್ಯ ಗಂಗಾಧರ್ ತಿಲಕ್ ಮತ್ತು 1924 ರಲ್ಲಿ ಮಹಾತ್ಮ ಗಾಂಧಿ ಯಂತಹ ಹಲವು ಜನಪ್ರಿಯ...

  + ಹೆಚ್ಚಿಗೆ ಓದಿ
 • 07ಗಾಯತ್ರಿ ತಪೋವನ

  ಗಾಯತ್ರಿ ತಪೋವನ

  ಹುಬ್ಬಳ್ಳಿಗೆ ತೆರಳಿದ ಪ್ರವಾಸಿಗರಿಗೆ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾದ ಗಾಯತ್ರಿ ತಪೋವನದ ಭೇಟಿಗೆ 'ಶಿಫಾರಸ್ಸು' ಮಾಡಲಾಗಿದೆ. ಆರಂಭದಲ್ಲಿ, ಈ ಸ್ಥಳವನ್ನು ನವಕಲ್ಯಾಣ ಮಠ ಎಂದು ಕರೆಯುತ್ತಿದ್ದು ನಂತರ ತಪೋವನ ಎಂದು ಬದಲಾಯಿತು. ಇದನ್ನು ಶ್ರೀ ಕುಮಾರ್ ಸ್ವಾಮಿಜೀಯವರು ಸ್ಥಾಪಿಸಿದ್ದು...

  + ಹೆಚ್ಚಿಗೆ ಓದಿ
 • 08ಇಸ್ಕಾನ್ ದೇವಾಲಯ

  ಇಸ್ಕಾನ್ ದೇವಾಲಯ

  ಯಾತ್ರಾ ಸ್ಥಳಗಳ ಸಂಶೋಧನೆಯಲ್ಲಿ ಆಸಕ್ತಿಇರುವ ಪ್ರವಾಸಿಗರು ಹುಬ್ಬಳ್ಳಿಯ ರಾಯಾಪುರ ಬಲಿ ಇರುವ ಜನಪ್ರಿಯ 'ಶ್ರೀ ಕೃಷ್ಣ ಬಲರಾಮ'ದೇವಾಲಯಕ್ಕೆ ಭೇಟಿನೀಡಬೇಕಾಗಿ 'ಶಿಫಾರಸ್ಸು'ಮಾಡಲಾಗಿದೆ. ಈ ದೇವಸ್ಥಾನ ಕೃಷ್ಣ ಪ್ರಜ್ಞೆ (ಇಸ್ಕಾನ್) ಅಂತಾರಾಷ್ಟ್ರೀಯ ಸೊಸೈಟಿಯಿಂದ ಸ್ಥಾಪಿತವಾಗಿದೆ ಮತ್ತು ಫೆಬ್ರವರಿ 12 2006 ದರ್ಶನ...

  + ಹೆಚ್ಚಿಗೆ ಓದಿ
 • 09ನುಗ್ಗಿಕೇರಿ ಹನುಮಾನ್ ದೇವಸ್ಥಾನ

  ನುಗ್ಗಿಕೇರಿ ಹನುಮಾನ್ ದೇವಸ್ಥಾನ

  ಹುಬ್ಬಳ್ಳಿ ನಗರಕ್ಕೆ ತೆರಳುವ ಪ್ರಯಾಣಿಕರಿಗೆ ಹನುಮಂತನಿಗಾಗಿಯೇ ಮೀಸಲಾಗಿರುವ ನುಗ್ಗಿಕೇರಿ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂದು 'ಶಿಫಾರಸ್ಸು'ಮಾಡಲಾಗಿದೆ. ಈ ದೇವಾಲಯವನ್ನು ಈ ಪ್ರದೇಶದ ಪವಿತ್ರಯಾತ್ರಾ ಸ್ಥಳವೆಂದು ಪರಿಗಣಿಸಲಾಗುತ್ತದೆ. ಈ ದೇವಸ್ಥಾನದ ಭೇಟಿಯ ನಂತರ, ಪ್ರಯಾಣಿಕರು ಜನಪ್ರಿಯ ಸಂತ ಶ್ರೀ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
17 Aug,Wed
Return On
18 Aug,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Aug,Wed
Check Out
18 Aug,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Aug,Wed
Return On
18 Aug,Thu