Search
  • Follow NativePlanet
Share
ಮುಖಪುಟ » ಸ್ಥಳಗಳು » ಹುಬ್ಬಳ್ಳಿ » ಆಕರ್ಷಣೆಗಳು » ನೃಪತುಂಗ ಬೆಟ್ಟ

ನೃಪತುಂಗ ಬೆಟ್ಟ, ಹುಬ್ಬಳ್ಳಿ

1

ಪ್ರವಾಸಿಗರಿಗೆ, ಹುಬ್ಬಳ್ಳಿಯ ಉಣಕಲ್ ಬೆಟ್ಟಗಳಲ್ಲಿರುವ ನೃಪತುಂಗ ಬೆಟ್ಟಕ್ಕೆ , ಭೇಟಿ ನೀಡಬೇಕು ಎಂದು 'ಶಿಫಾರಸ್ಸು'ಮಾಡಲಾಗಿದೆ. ಈ ಸೈಟ್ ತಲುಪಿದ ನಂತರ, ಪ್ರಯಾಣಿಕರಿಗೆ ಹುಬ್ಬಳ್ಳಿ ಮತ್ತು ಧಾರವಾಡ ನಗರಗಳ ಸುಂದರ ನೋಟ ನೋಡಲು ಅವಕಾಶ ದೊರೆಯುತ್ತದೆ. ಜೊತೆಗೆ, ಪಶ್ಚಿಮದ ವಿಮಾನ ನಿಲ್ದಾಣಕ್ಕೂ ಉತ್ತರದ ಅಮರಗೋಳಕ್ಕೂ ಒಂದು ಪಕ್ಷಿ ನೋಟ ಹರಿಸಬಹುದು. ಅಲ್ಲದೆ ಅವರು ನೃಪತುಂಗ ಬೆಟ್ಟದ ತುದಿಯಲ್ಲಿರುವ ದೇವಿ ದೇವಾಲಯಕ್ಕೂ ಭೇಟಿನೀಡಬಹುದು.ಈ ಸ್ಥಳ ನಗರದ ಅಸ್ತವ್ಯಸ್ತ ಜೀವನದಿಂದ ದೂರ ಕಾಲ ಕಲೆಯಲು ಬಯಸುವ ಜನರಿಗೆ ಸೂಕ್ತ ತಾಣವಾಗಿದೆ. 1974 ರಲ್ಲಿ ಇಲ್ಲಿ ರಸ್ತೆಗಳು ಸುಗಮವಾದ ನಂತರ ಈ ಪ್ರದೇಶ ಜನಪ್ರಿಯ ವನಬೋಜನ ತಾಣವಾಯಿತು . ಒಳ್ಳೆಯ ರಸ್ತೆಗಳ ಲಭ್ಯತೆಯಿಂದ, ಈ ಸೈಟ್ ಸ್ಥಳೀಯರು ಮತ್ತು ಪ್ರವಾಸಿಗರು ಸೇರಿದಂತೆ ಬೆಳಗಿನ-ವಾಯುವಿಹಾರಕ್ಕೆ ಜನಪ್ರಿಯವಾಗಿದೆ.ಪ್ರವೇಶವನ್ನು ಬೆಟ್ಟದಿಂದ ಕೇವಲ 1 ಕಿಮೀ ದೂರ ನಿರ್ಮಿಸಲಾಗಿದೆ. ಕಾರಿನಲ್ಲಿ ಬರುವ ಪ್ರವಾಸಿಗರು ಈ ಪ್ರವೇಶದ ಬಳಿ ತಮ್ಮ ವಾಹನ ನಿಲುಗಡೆ ಮಾಡಿ ನೃಪತುಂಗ ಬೆಟ್ಟ ಪ್ರವೇಶಿಸಲು ಟಿಕೆಟ್ ಕೊಂಡುಕೊಳ್ಳಬಹುದು. ಪ್ರವೇಶ ಶುಲ್ಕವಯಸ್ಕರಿಗೆ ರೂ 10. ಮಕ್ಕಳಿಗೆ 5. ರೂ ಆಗಿದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat