Search
  • Follow NativePlanet
Share
ಮುಖಪುಟ » ಸ್ಥಳಗಳು » ಹುಬ್ಬಳ್ಳಿ » ಆಕರ್ಷಣೆಗಳು » ಗಾಜಿನ ಮನೆ ಉದ್ಯಾನವನ

ಗಾಜಿನ ಮನೆ ಉದ್ಯಾನವನ, ಹುಬ್ಬಳ್ಳಿ

1

ಹೆಸರಾಂತ ಪುಷ್ಪ ಪ್ರದರ್ಶನ ನೋಡಲು ಬಯಸುವ ಪ್ರವಾಸಿಗರನ್ನು ಇಂದಿರಾ ಗಾಜಿನ ಮನೆ ಉದ್ಯಾನವನಕ್ಕೆ ಭೇಟಿ ನೀಡುವಂತೆ ಸೂಚಿಸಲಾಗುತ್ತದೆ. ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಉದ್ಘಾಟನೆ ಮಾಡಿದ್ದರಿಂದ ಈ ಸ್ಥಳಕ್ಕೆ ಇಂದಿರಾ ಗಾಜಿನ ಮನೆ ಎಂದು ಹೆಸರಿಡಲಾಗಿದೆ . ಈ ರಚನೆಯು ಪ್ರಮುಖ ಪ್ರದರ್ಶನಗಳು, ಸಭೆಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಲು ಪರಿಪೂರ್ಣ ಸ್ಥಳವಾಗಿದೆ. ಇಂದಿರಾ ಗಾಜಿನ ಮನೆ ಉದ್ಯಾನವನ ಬೆಂಗಳೂರಿನ ಲಾಲ್ ಬಾಗ್ ಜೊತೆ ಸ್ಪಷ್ಟ ಹೋಲಿಕೆಯನ್ನು ಹೊಂದಿದೆ. ಒಂದು ಸ್ಕೇಟಿಂಗ್ ಮೈದಾನ ಮತ್ತು ಹಚ್ಚ ಹಸಿರಿನ ಹುಲ್ಲುಹಾಸುಗಳು ಈ ಸ್ಥಳದಲ್ಲಿವೆ.ಇಂದಿರಾ ಗಾಜಿನ ಮನೆ ಉದ್ಯಾನವನ್ನು ಹಲವಾರು ವ್ಯಕ್ತಿಗಳನ್ನು ಗೌರವಿಸುವ ತಾಣವಾಗಿ ಬಳಸಲಾಗಿತ್ತು. ಇದಲ್ಲದೆ ಇಲ್ಲಿಗೆ ಬರುವುದರಿಂದ, ಜನರು ಲಾಫಿಂಗ್ ಕ್ಲಬ್ನ ಸದಸ್ಯರಾಗಬಹುದು, ಅಲ್ಲಿ ಜನ ಸಕ್ರಿಯವಾಗಿ ಬೆಳಗ್ಗೆ ಅರ್ಧ ಗಂಟೆ ನಗುವ ವ್ಯಾಯಾಮಗಳನ್ನು ಕೈಗೊಳ್ಳಬಹುದು. ನಗರ ಪುರಸಭೆಗೆ ಇಂದಿರಾ ಗಾಜಿನ ಮನೆ ಉದ್ಯಾನವನದ ನಿರ್ವಹಣೆ ಮತ್ತು ಸಂರಕ್ಷಣೆ ಜವಾಬ್ದಾರಿ ನೀಡಲಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun