Search
  • Follow NativePlanet
Share
ಮುಖಪುಟ » ಸ್ಥಳಗಳು » ಹಿಸಾರ್ » ಆಕರ್ಷಣೆಗಳು
  • 01ಪೃಥ್ವಿರಾಜ್ ಕೋಟೆ

    ಪೃಥ್ವಿರಾಜ್ ಕೋಟೆ

    ಪೃಥ್ವಿರಾಜ್ ಕಾ ಕಿಲಾ ಎಂದೂ ಕರೆಯಲಾಗುವ ಈ ಕೋಟೆ ಹಿಸಾರ್ ಜಿಲ್ಲೆಯ ಹಂಸಿ ನಗರದಲ್ಲಿದೆ. ಇದನ್ನು 12ನೇ ಶತಮಾನದಲ್ಲಿ, ಹೆಸರೇ ಸೂಚಿಸುವಂತೆ ಆಗಿನ ಕಾಲದ ಪ್ರಸಿದ್ಧ ದೊರೆ ಪೃಥ್ವಿರಾಜ ಕಟ್ಟಿಸಿದ. ಹಿಸಾರ್ ಮತ್ತು ರೋಹ್ಟಕ್ ಒಳಗೊಂಡಿದ್ದ ಪ್ರದೇಶದ ರಾಜ್ಯಭಾರ ನಡೆಸುತ್ತಿದ್ದ ಬ್ರಿಟಿಷ್ ಆಡಳಿತಗಾರ ಜಾರ್ಜ್ ಥಾಮಸ್ ಇದನ್ನು...

    + ಹೆಚ್ಚಿಗೆ ಓದಿ
  • 02ಫಿರೋಜ್ ಷಾ ಅರಮನೆ ಸಂಕೀರ್ಣ

    ಫಿರೋಜ್ ಷಾ ಅರಮನೆ ಸಂಕೀರ್ಣ

    ಹಿಸಾರ್ ನಗರದಲ್ಲಿರುವ ಫಿರೋಜ್ ಷಾ ಅರಮನೆ ಕಾಂಪ್ಲೆಕ್ಸನ್ನು ಕ್ರಿ.ಶ. 1354ರಲ್ಲಿ ಫಿರೂಜ್ ಷಾ ತುಘಲಕ್ ಕಟ್ಟಿಸಿದ. ಅರಮನೆ ಆವರಣದಲ್ಲಿ ಲಾತ್ ಕಿ ಮಸ್ಜಿದ್ ಎಂಬ ಮಸೀದಿಯಿದೆ. ಇಲ್ಲಿ 20 ಅಡಿ ಎತ್ತರದ ಮರಳಿನ ಕಂಬವನ್ನು ನಿರ್ಮಿಸಲಾಗಿದೆ.

    ಕಾಂಪ್ಲೆಕ್ಸ್ ನ ಕೆಳ ಅಂತಸ್ತಿನಲ್ಲಿ ಅಪಾರ್ಟ್ ಮೆಂಟ್ ಮತ್ತು ದಿವಾನ್-ಇ-ಆಲಂ...

    + ಹೆಚ್ಚಿಗೆ ಓದಿ
  • 03ಅಗ್ರೋಹ ಧಾಮ

    ಹಿಸಾರ್ ಜಿಲ್ಲೆಯ ಆಗ್ರೋಹ ಎಂಬಲ್ಲಿ ಅಗ್ರೋಹ ಧಾಮ ಅಥವಾ ಅಗ್ರೋಹ ಮಂದಿರ ಉಪಸ್ಥಿತವಿದೆ. ಇದರ ನಿರ್ಮಾಣ 1976ರಲ್ಲಿ ಆರಂಭವಾಗಿ 1984ರಲ್ಲಿ ಮುಕ್ತಾಯವಾಯಿತು. ದೇವಸ್ಥಾನದ ಆವರಣವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮಧ್ಯಭಾಗದಲ್ಲಿ ಮುಖ್ಯ ದೇವತೆಯಾಗಿರುವ ಮಹಾಲಕ್ಷ್ಮೀಗೆ ಮೀಸಲಾಗಿದ್ದರೆ, ಪಶ್ಚಿಮ ಮತ್ತು ಪೂರ್ವ ಭಾಗ...

    + ಹೆಚ್ಚಿಗೆ ಓದಿ
  • 04ಸೇಂಟ್ ಥಾಮಸ್ ಚರ್ಚ್

    ಹರ್ಯಾಣಾದ ಹಿಸಾರ್ ನಗರದ ರಾಷ್ಟ್ರೀಯ ಹೆದ್ದಾರಿ ನಂ.10ರಲ್ಲಿ ಈ ಸೇಂಟ್ ಥಾಮಸ್ ಚರ್ಚ್ ಉಪಸ್ಥಿತವಿದೆ. ಈ ಚರ್ಚ್ ನಿರ್ಮಾಣದ ಕೆಲಸ ಡಿಸೆಂಬರ್ 1860ರಲ್ಲಿ ಶುರುವಾಗಿ 1864ರ ಮೇ ತಿಂಗಳಲ್ಲಿ ಮುಕ್ತಾಯವಾಯಿತು. ಏಸು ಕ್ರಿಸ್ತನ 12 ಶಿಸ್ತುವಾದಿಗಳಲ್ಲಿ ಒಬ್ಬರಾದ ಸೇಂಟ್ ಥಾಮಸ್ ಗೆ ಇದನ್ನು ಸಮರ್ಪಿಸಲಾಗಿದೆ. ಆಗಿನ ಕಾಲದಲ್ಲಿ...

    + ಹೆಚ್ಚಿಗೆ ಓದಿ
  • 05ಲೋಹರಿ ರಾಘೋ

    ಲೋಹರಿ ರಾಘೋ

    ಲೋಹರಿ ರಾಘೋ ಎಂಬ ಐತಿಹಾಸಿಕ ಹಳ್ಳಿ ಹಿಸಾರ್ ನ ಪೂರ್ವ ದಿಕ್ಕಿನಲ್ಲಿ 31 ಕಿ.ಮೀ. ದೂರದಲ್ಲಿ ಉಪಸ್ಥಿತವಿದೆ. ಸೋಥಿ-ಸಿಸ್ವಾಲ್ ಕಾಲಕ್ಕೆ ಸೇರಿದ ಮೂರು ಬೃಹತ್ ಐತಿಹಾಸಿಕ ದಿಬ್ಬಗಳಿಗೆ ಈ ಹಳ್ಳಿ ಮನೆಯಾಗಿದೆ. ಇವುಗಳನ್ನು 1980ರಲ್ಲಿ ಹರ್ಯಾಣಾದ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಇಲಾಖೆಯ ಅಧಿಕಾರಿಗಳಾಗಿದ್ದ ಧೂಪ್ ಸಿಂಗ್ ಮತ್ತು...

    + ಹೆಚ್ಚಿಗೆ ಓದಿ
  • 06ಪ್ರಾಚೀನ ಗುಮ್ಮಟ

    ಪ್ರಾಚೀನ ಗುಮ್ಮಟ

    ಕ್ರಿ.ಶ. 14 ಶತಮಾನದಲ್ಲಿ ಜೀವಿಸಿದ್ದ ಬಾಬಾ ಪನ್ನೀರ್ ಬಾದಷಾ ಎಂಬ ಆಧ್ಯಾತ್ಮಿಕ ಗುರುವಿನ ಗೋರಿಯೇ ಈ ಪ್ರಾಚೀನ ಗುಮ್ಮಟ. ಆತನ ಶಿಷ್ಯಂದಿರಲ್ಲಿ ಒಬ್ಬನಾಗಿದ್ದ ಶೇರ್ ಬರೋಲ್ (ದಾನಾ ಶೇರ್ ಎಂದೂ ಕರೆಯಲಾಗುತ್ತಿತ್ತು) ಕೂಡ ಒಬ್ಬ ಜನಪ್ರಿಯ ಸಂತನಾಗಿದ್ದ. ಆತ ಗಯಾಸ್-ಉದ್-ದಿನ್ ತುಘಲಕ್ ದೆಹಲಿಯ ರಾಜನಾಗುತ್ತಾನೆ ಎಂದು ಭವಿಷ್ಯ...

    + ಹೆಚ್ಚಿಗೆ ಓದಿ
  • 07ಅಗ್ರೋಹ ದಿಬ್ಬ

    ಅಗ್ರೋಹ ದಿಬ್ಬ

    ಸ್ಥಳೀಯವಾಗಿ ಥೇರ್ ಎಂದೂ ಕರೆಯಲಾಗುವ ಅಗ್ರೋಹ ದಿಬ್ಬ ಪ್ರಾಚ್ಯವಸ್ತು ಸಂಶೋಧನಾಧ್ಯಯನ ಸ್ಥಳ. 1.5 ಕಿ.ಮೀ. ದೂರದಲ್ಲಿರುವ ಊರು ಅಗ್ರೋಹದಿಂದಾಗಿ ಇದಕ್ಕೂ ಅಗ್ರೋಹ ದಿಬ್ಬ ಎಂದು ಕರೆಯಲಾಗುತ್ತದೆ.

    ಇವುಗಳ ಉತ್ಖನನದ ಶ್ರೇಯಸ್ಸು 1888-89ರಲ್ಲಿ ಉತ್ಖನ ಕೆಲಸ ಆರಂಭಿಸಿದ ಪ್ರಾಚ್ಯವಸ್ತು ಶಾಸ್ತ್ರಜ್ಞ ಸಿ.ಟಿ. ರೋಜರ್ ಅವರಿಗೆ...

    + ಹೆಚ್ಚಿಗೆ ಓದಿ
  • 08ಬರ್ಸಿ ಗೇಟ್

    ಬರ್ಸಿ ಗೇಟ್

    ಈ ಬರ್ಸಿ ಗೇಟ್ ಹಿಸಾರ್ ನ ಪೂರ್ವ ಭಾಗದಲ್ಲಿ 26 ಕಿ.ಮೀ. ದೂರದಲ್ಲಿ ಉಪಸ್ಥಿತವಿದೆ. ನಗರದಲ್ಲಿರುವ ಐದು ಪ್ರಮುಖ ಪ್ರವೇಶ ದ್ವಾರದಲ್ಲಿ ಬಾರ್ಸಿ ಗೇಟ್ ಇದೆ. ನಗರದಲ್ಲಿರುವ ಪ್ರವೇಶ ದ್ವಾರಗಳಲ್ಲೊಂದು. ಉಳಿದ ದ್ವಾರಗಳು ದೆಹಲಿ ಗೇಟ್, ಹಿಸಾರ್ ಗೇಟ್, ಗೋಸಿಯನ್ ಗೇಟ್ ಮತ್ತು ಉಮ್ರಾ ಗೇಟ್.

    ನಗರದ ಅತ್ಯಂತ ಜನನಿಬಿಡ...

    + ಹೆಚ್ಚಿಗೆ ಓದಿ
  • 09ರಾಖಿಗರಹಿ

    ರಾಖಿಗರಹಿ

    ರಾಖಿ ಶಹಪುರ ಅಥವಾ ರಾಖಿ ಖಾಸ್ ಎಂದೂ ಕರೆಯಲಾಗುವ ರಾಖಿಗರಹಿ ಹಳ್ಳಿ ಹಿಸಾರ್ ಜಿಲ್ಲೆಯಲ್ಲಿದೆ. ಸರ್ವೇ ಆಫ್ ಇಂಡಿಯಾ ಮೊದಲು 1963ರಲ್ಲಿ ನಂತರ 1997ರಲ್ಲಿ ನಡೆಸಿದ ಉತ್ಖನನದಿಂದಾಗಿ ಈ ಸ್ಥಳದ ಐತಿಹಾಸಿಕ ಮಹತ್ವ ತಿಳಿದುಬಂದಿತು.

    ಸುಮಾರು ಕ್ರಿ.ಪೂ. 2000 ವರ್ಷಗಳ ಹಿಂದೆ ಇದ್ದಿತೆನ್ನಲಾದ ಮತ್ತು ಒಣಗಿಹೋಗಿರುವ ಸರಸ್ವತಿ...

    + ಹೆಚ್ಚಿಗೆ ಓದಿ
  • 10ದರ್ಗಾ ಚಾರ್ ಕುತಬ್

    ದರ್ಗಾ ಚಾರ್ ಕುತಬ್

    ನಾಲ್ವರು ಖ್ಯಾತ ಸೂಫಿ ಸಂತರ ಗೋರಿಗಳಿರುವ ಕಟ್ಟಡವಾಗಿರುವ ದರ್ಗಾ ಚಾರ್ ಕುತಬ್ ಹಿಸಾರ್ ಬಳಿ ಹಂಸಿ ನಗರದಲ್ಲಿದೆ. ಕುತಬ್ ಎಂದರೆ ಜನರಿಗೆ ಆದರ್ಶವಾಗಿರುವ ಸಂತ ಎಂದು ಅರ್ಥ. ಇಲ್ಲಿ ಸಮಾಧಿಗೊಳಗಾಗಿರುವ ಪ್ರಸಿದ್ಧ ಸೂಫಿ ಸಂತರೆಂದರೆ ಜಮಾಲ್-ಉದ್-ದಿನ್ ಹಂಸಿ, ಬುರ್ಹಾನ್-ಉದ್-ದಿನ್, ಕುತಬ್-ಉದ್-ದಿನ್ ಮನುವಾರ್ ಮತ್ತು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat