Search
  • Follow NativePlanet
Share
ಮುಖಪುಟ » ಸ್ಥಳಗಳು » ಹಿಸಾರ್ » ಹವಾಮಾನ

ಹಿಸಾರ್ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Hisar, India 36 ℃ Sunny
ಗಾಳಿ: 5 from the NNE ತೇವಾಂಶ: 10% ಒತ್ತಡ: 1005 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May 33 ℃ 91 ℉ 43 ℃110 ℉
Tuesday 07 May 32 ℃ 89 ℉ 43 ℃110 ℉
Wednesday 08 May 32 ℃ 89 ℉ 44 ℃110 ℉
Thursday 09 May 33 ℃ 91 ℉ 42 ℃108 ℉
Friday 10 May 32 ℃ 89 ℉ 41 ℃106 ℉

ಹವಾಮಾನ ಮತ್ತು ವಾತಾವರಣ ಹಿತಕರವಾಗಿರುವುದರಿಂದ ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಹಿಸಾರ್ ಪ್ರವಾಸ ಕೈಗೊಳ್ಳುವುದು ಸೂಕ್ತ.

ಬೇಸಿಗೆಗಾಲ

ಬೇಸಿಗೆ ಕಾಲ ಮಾರ್ಚ್ ನಿಂದ ಜೂನ್ ವರೆಗೆ ಇದ್ದು, ಈ ತಿಂಗಳಲ್ಲಿ ಉಷ್ಣಾಂಶ ಸುಮಾರ್ 45 ಡಿಗ್ರಿ ಸೆಂಟಿಗ್ರೇಡ್ ವರೆಗೂ ಏರುವ ಸಂಭವವಿರುತ್ತದೆ. ಬೇಸಿಗೆ ಕಾಲ ಒಣ ಹವೆಯಿಂದ ಕೂಡಿರುತ್ತದೆ.

ಮಳೆಗಾಲ

ಜುಲೈನಿಂದ ಸೆಪ್ಟೆಂಬರ್ ವರೆಗೆ ಮಳೆಗಾಲವಿದ್ದರೂ ನಗರ ಅತಿ ಕಡಿಮೆ ಮಳೆಗೆ ಸಾಕ್ಷಿಯಾಗುತ್ತದೆ. ಈ ಸಮಯದ್ಲಿ ಹವಾಮಾನವು ತೇವಾಂಶದಿಂದ ಕೂಡಿರುತ್ತದೆ.

ಚಳಿಗಾಲ

ಚಳಿಗಾಲದ ಅವಧಿ ಡಿಸೆಂಬರ್ ನಿಂದ ಫೆಬ್ರವರಿವರೆಗೆ ಇರುತ್ತದೆ. ಅತಿಯಾದ ಚಳಿ ಈ ಸಮಯದಲ್ಲಿ ಇದ್ದು, 31.5 ಡಿಗ್ರಿ ಸೆಂಟಿಗ್ರೇಡ್ ನಿಂದ ಹಿಡಿದು 16.2 ವರೆಗೆ ಉಷ್ಣಾಂಶ ಇಳಿಕೆಯಾಗುವ ಸಂಭವನೀಯತೆ ಇರುತ್ತದೆ.