ಹಜಾರಿಬಾಗ್ ಸರೋವರ, ಹಜಾರಿಬಾಗ್ ನ ಕೇಂದ್ರ ಭಾಗದಲ್ಲಿದೆ. ಇದು ಒಂದು ಪ್ರವಾಸಿ ತಾಣವಾಗಿದೆ ಮತ್ತು ಬೋಟಿಂಗ್ ಸೌಲಭ್ಯಗಳೂ ಇಲ್ಲಿವೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಒಂದು ಸುಂದರವಾದ ದೃಶ್ಯವನ್ನು ವೀಕ್ಷಿಸಿ ಆನಂದಿಸಬಹುದು.