Search
  • Follow NativePlanet
Share
ಮುಖಪುಟ » ಸ್ಥಳಗಳು » ಹರಿಹರೇಶ್ವರ » ಆಕರ್ಷಣೆಗಳು » ಬಾಗ್ ಮಂಡಲ

ಬಾಗ್ ಮಂಡಲ, ಹರಿಹರೇಶ್ವರ

1

ಬಾಗ್ ಮಂಡಲ ಒಂದು ಸಣ್ಣ ಹಳ್ಳಿಯಾಗಿದ್ದು ಹರಿಹರೇಶ್ವರದಿಂದ ಕೆಲವು ಮೀಟರ್ ಗಳಷ್ಟು ದೂರದಲ್ಲಿ ನೆಲೆಸಿದೆ. ಇದೊಂದು ಸುಂದರ ಸ್ಥಳವಾಗಿದ್ದು, ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ.

ಬಾಗ್ ಮಂಡಲವು ಮರಾಠ ಸಾಮ್ರಾಜ್ಯದ ಪೇಶ್ವೆಗಳ ಆಡಳಿತ ಕಾಲದಲ್ಲಿ ಅವರ ವಾಸ ಸ್ಥಳವಾಗಿದ್ದ ಕಾರಣಕ್ಕೆ ಖ್ಯಾತಿ ಪಡೆದಿದೆ. ಈ ಸ್ಥಳವು ಇಲ್ಲಿ ಆಳಿದಂತಹ ಸಾಮ್ರಾಜ್ಯದ ಪೂರ್ವಾರ್ಜಿತ ಆಸ್ತಿಯಾಗಿ ಪೇಶ್ವ ಸ್ಮಾರಕ್ ಹೆಸರಲ್ಲಿ ಬಳುವಳಿಯಾಗಿ ಬಂದಿದೆ. ಬಂಕೊಟ್ ಕೋಟೆ ಇಲ್ಲಿ ನೋಡಬಹುದಾಗಿರುವ ಮತ್ತೊಂದು ಆಕರ್ಷಣೆಯ ಸ್ಥಳವಾಗಿದೆ.

ಇಲ್ಲಿನ ಬಂದರು ಹಚ್ಚ ಹಸಿರಿನಿಂದ ಕೂಡಿದ ಕಾಡಿನ ನಡುವೆ ನೆಲೆಸಿದೆ - ಕಾಡು ಮತ್ತು ಕಡಲಿನ ಬಂದರು - ಇದು ನೋಡಲೆ ಬೇಕಾದ ಸ್ಥಳವಾಗಿದೆ. ಇಲ್ಲಿನ ದೋಣಿಗಳು ಸ್ಥಳೀಯರನ್ನು ಮತ್ತು ಪ್ರವಾಸಿಗರನ್ನು ಬಾಗ್ ಮಂಡಲ ಕೊಲ್ಲಿಯ ಮೂಲಕ ರತ್ನಾಗಿರಿ ಕೋಟೆಗೆ ಕರೆದೊಯ್ಯುತ್ತವೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue