Search
  • Follow NativePlanet
Share
ಮುಖಪುಟ » ಸ್ಥಳಗಳು » ಹರಿಹರೇಶ್ವರ » ಆಕರ್ಷಣೆಗಳು » ಹರಿಹರೇಶ್ವರ ಬೀಚ್

ಹರಿಹರೇಶ್ವರ ಬೀಚ್, ಹರಿಹರೇಶ್ವರ

4

ಹರಿಹರೇಶ್ವರ ಬೀಚ್ ಹರಿಹರೇಶ್ವರ ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. ಈ ಬೀಚ್ ಬಿಡುವು ತೆಗೆದುಕೊಳ್ಳಲು ಮತ್ತು ನಿಮ್ಮ ಕನಸಿನ ದಿನಗಳನ್ನು ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ.

ಇಲ್ಲಿನ ಮರಳು ಶುಭ್ರವಾಗಿದ್ದು ಬೆಳ್ಳಗೆ ಮೃದುವಾಗಿದೆ. ಇಲ್ಲಿ ಯಾವಾಗಲು ತಂಗಾಳಿ ಬೀಸುತ್ತಿರುವುದರಿಂದ ಮೈಮನಗಳಿಗೆ ಆಹ್ಲಾದವನ್ನುಂಟು ಮಾಡುತ್ತದೆ. ಇಷ್ಟೆಲ್ಲ ಖ್ಯಾತಿ ಪಡೆದಿರುವ ಈ ಸ್ಥಳವು ಭವ್ಯವಾಗಿ ಹರಡಿಕೊಂಡಿರುವ ಅರಬ್ಬೀ ಸಮುದ್ರದ ತೀರದಲ್ಲಿ ಸುರಕ್ಷಿತವಾಗಿ ನೆಲೆಗೊಂಡಿದೆ.

ಇಲ್ಲಿಗೆ ಸಮೀಪದ ಹರಿಹರಬೆಟ್ಟವು ಸಹ ಬೀಚಿನ ಆಕರ್ಷಣೆಗಳ ಪಟ್ಟಿಗೆ ಸೇರಿದೆ. ಜಲಕ್ರೀಡೆಯ ಮೋಜುಮಾಡಲು ಬಯಸುವವರು ಇಲ್ಲಿ ಸ್ಪೀಡ್ ಬೋಟ್ ಅಥವಾ ನೀರಿನ ಸ್ಕೂಟರ್ ಸವಾರಿ ಮಾಡುವ ಅವಕಾಶವನ್ನು ಪಡೆಯಬಹುದು.

ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿಯು ಇಲ್ಲಿಗೆ ಭೇಟಿಕೊಡಲು ಪ್ರಶಸ್ತವಾದ ಸಮಯವಾಗಿದೆ.

ಹರಿಹರೇಶ್ವರ ಬೀಚ್ ಕಲುಷಿತವಲ್ಲದ, ಪರಿಶುದ್ಧ ಬೀಚ್ ಆಗಿದ್ದು, ಸೂರ್ಯಾಸ್ತಮಾನವನ್ನು ನೋಡಿ ತಮ್ಮ ರಜೆಯ ಮೋಜು ಅನುಭವಿಸಲು ಬಯಸುವ ಪ್ರವಾಸಿಗರನ್ನೆಲ್ಲ ಕೈಬೀಸಿ ಕರೆಯುತ್ತದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat