Search
  • Follow NativePlanet
Share
ಮುಖಪುಟ » ಸ್ಥಳಗಳು » ಹಳೆಬೀಡು » ಆಕರ್ಷಣೆಗಳು » ಶಾಂತಲೇಶ್ವರ ದೇವಾಲಯ

ಶಾಂತಲೇಶ್ವರ ದೇವಾಲಯ, ಹಳೆಬೀಡು

1

ಹಳೆಬೀಡು ಮೂಲಕ ಹಾದುಹೋಗುವ ಪ್ರವಾಸಿಗರು, ಕ್ರಮವಾಗಿ ಜೋಡಿಸಲ್ಪಟ್ಟ ಅನೇಕ ಪ್ರತಿಮೆಗಳಿಗೆ ಹೆಸರುವಾಸಿಯಾದ ಶಾಂತಲೇಶ್ವರ ದೇವಸ್ಥಾನಕ್ಕೆ 'ಭೇಟಿ ಮಾಡಬೇಕು'. ಭಗವಾನ ಶಾಂತಲೇಶ್ವರ ಮತ್ತು ಭಗವಾನ ಹೊಯ್ಸಳೇಶ್ವರ ರಿಗೆ ಮೀಸಲಾದ ಈ ದೇವಾಲಯವು ಪೂರ್ವಾಭಿಮುಖವಾಗಿದ್ದು ಎತ್ತರದ ವೇದಿಕೆಯೊಂದರ ಮೇಲೆ ನಿರ್ಮಿಸಲ್ಪಟ್ಟಿದೆ. ಮೂರ್ತಿಗಳು ಕೂಡ ಸಾಬೂನುಕಲ್ಲು ಎಂದು ಕರೆಯಲ್ಪಡುವ ಮೃದು ಮಡಿಕೆಕಲ್ಲನ್ನು ಬಳಸಿ ನಿರ್ಮಿಸಲಾಗಿದೆ . ಈ ದೇವಾಲಯವನ್ನು ಹೊಯ್ಸಳದ ವಿಷ್ಣುವರ್ಧನನ ಪತ್ನಿಯಾದ ರಾಣಿ ಶಾಂತಲಾಳ ಹೆಸರಿನಿಂದ ಗುರುತಿಸಲಾಗುತ್ತಿದ್ದು , ಇದರ ನಿರ್ಮಾಣಕ್ಕೆ ಅವಳೇ ಅನುಮತಿ ಕೊಟ್ಟಳು ಎನ್ನಲಾಗುತ್ತದೆ.ದೇವಾಲಯದ ಗರ್ಭಗೃಹವನ್ನು ನಕ್ಷತ್ರಾಕಾರದ ಯೋಜನೆಯ ಮೇಲೆ ನಿರ್ಮಿಸಿದ್ದು ಸುಕನಾಸಿ , ನವರಂಗ ಮತ್ತು ನಂದಿ ಮಂಟಪಗಳನ್ನು ಒಳಗೊಂಡಿದೆ. ಶಾಂತಲೇಶ್ವರ ದೇವಾಲಯದಲ್ಲಿ ಸುಂದರವಾಗಿ ಶೃಂಗರಿಸಿದ ಒಳಾಂಗಣಗಳು ಮತ್ತು ಮನೋಹರವಾಗಿ ವಿನ್ಯಾಸಗೊಳಿಸಿದ ಮತ್ತು ಸಂಕೀರ್ಣವಾದ ಹೊರಾಂಗಣವನ್ನೊಳಗೊಂಡ ದೇವಾಲಯದ ಗರ್ಭಗೃಹದಲ್ಲಿ ಒಂದು ಶಿವ ಲಿಂಗವಿದೆ . ದೇವಾಲಯದ ಹೊರಗೆ ಗೋಡೆಗಳು ಕಲ್ಲುಗಳಿಂದ ನಿರ್ಮಿಸಲಾಗಿದ್ದ ಶಿಲ್ಪಗಳನ್ನು ಪ್ರದರ್ಶಿಸುತ್ತವೆ . ಪ್ರವಾಸಿಗರು ಚಿನ್ನದ ನಾಣ್ಯಗಳು ಮತ್ತು ಪುರಾತನ ಶಿಲ್ಪಗಳನ್ನು ನೋಡಲು ಮ್ಯೂಸಿಯಂಗೆ ಭೇಟಿ ಮಾಡಬಹುದು. ಈ ಮ್ಯೂಸಿಯಂ ದೇವಾಲಯದ ಆವರಣದ ವ್ಯಾಪ್ತಿಯಲ್ಲಿದ್ದು ಕಪ್ಪು ಕಲ್ಲಿನಿಂದ ಕೆತ್ತಲಾದ ಮನುಷ್ಯರ ಮತ್ತು ದೇವತೆಗಳು ಅನೇಕ ವಿಗ್ರಹಗಳನ್ನು ಪ್ರದರ್ಶಿಸುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed