Search
  • Follow NativePlanet
Share
ಮುಖಪುಟ » ಸ್ಥಳಗಳು » ಹಳೆಬೀಡು » ಆಕರ್ಷಣೆಗಳು » ಬಸದಿ ಹಳ್ಳಿ

ಬಸದಿ ಹಳ್ಳಿ, ಹಳೆಬೀಡು

2

ಹಳೆಬೀಡಿಗೆ ಬರುವ ಪ್ರವಾಸಿಗರನ್ನು , ಜೈನ ಮಠಗಳ ಗುಂಪಿರುವ ಬಸದಿ ಹಳ್ಳಿಗೂ ಭೇಟಿ ನೀಡಬೇಕೆಂದು 'ಶಿಫಾರಸ್ಸು' ಮಾಡಲಾಗುತ್ತದೆ. ಬಸದಿ ಹಳ್ಳಿಯು ತನ್ನ ನಯಗೊಳಿಸಿದ ಮತ್ತು ಕನ್ನಡಿ ರೀತಿಯ ಕಂಬಗಳು ಮತ್ತು ಅದರ ಮೂರು ದೇವಾಲಯಗಳಿಂದ ಹೆಸರುವಾಸಿಯಾಗಿದೆ. 14 ಅಡಿ ಎತ್ತರದ ಕಪ್ಪು ಕಲ್ಲಿನಲ್ಲಿ ಚಿತ್ರಿತವಾದ ಏಳು ಹೆಡೆಯ ಹಾವಿನ ಚಿತ್ರ ಹೊಂದಿರುವ ಪಾರ್ಶ್ವನಾಥಸ್ವಾಮಿ ದೇವಾಲಯವು ಈ ಮೂರರಲ್ಲಿ ಅತ್ಯಂತ ಗಮನಾರ್ಹವಾದುದು .ದೇವಾಲಯದ ಬಾಗಿಲುಗಳ ಕೆತ್ತನೆಗಳು ಅತ್ಯಂತ ಸಂಕೀರ್ಣವಾಗಿದ್ದು ,ಇದರಲ್ಲಿ ಹಳೆಬೀಡು ಕೆಲಸವು ಅತ್ಯಂತ ಗಮನಾರ್ಹವಾದದ್ದಾಗಿದೆ. ದೇವಾಲಯದ 12 ಕಂಬಗಳು ಆಕರ್ಷಕ ಚಿತ್ರಗಳಿಂದ ಅಲಂಕರಿಸಲ್ಪಟ್ಟಿದ್ದು , ಚಿತ್ರಗಳು ಪರಸ್ಪರ ವಿಭಿನ್ನವಾಗಿದೆ.ಇದಲ್ಲದೆ,ಕೇಂದ್ರದಲ್ಲಿರುವ ಆದಿನಾಥಸ್ವಾಮಿ ಮತ್ತು ಪೂರ್ವ ಭಾಗದಲ್ಲಿನ ಶಾಂತಿನಾಥಸ್ವಾಮಿ ಮೂರ್ತಿಗಳು ದೇವಾಲಯದ ಪ್ರಮುಖ ಆಕರ್ಷಣೆಗಳಾಗಿವೆ . ಪ್ರವಾಸಿಗರು ಯಾವುದೇ ದಿನ ದೇವಾಲಯಕ್ಕೆ ಭೇಟಿ ಮಾಡಬಹುದು. ಇಲ್ಲಿ ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಈ ದೇವಾಲಯದ ಹತ್ತಿರದಲ್ಲೇ ಇರುವ ಹೊಯ್ಸಳೇಶ್ವರ ದೇವಾಲಯವು ಇಲ್ಲಿನ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed