Search
  • Follow NativePlanet
Share
ಮುಖಪುಟ » ಸ್ಥಳಗಳು » ಹಜೊ » ಆಕರ್ಷಣೆಗಳು

ಹಜೊ ಆಕರ್ಷಣೆಗಳು

  • 01ಹಯಗ್ರೀವ ಮಾಧವ ದೇವಾಲಯ

    ಹಯಗ್ರೀವ ಮಾಧವ ದೇವಾಲಯವು ಹಜೋ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅತಿ ಹೆಚ್ಚು ಯಾತ್ರಾರ್ಥಿಗಳನ್ನು ಆಕರ್ಷಿಸುವ ಸ್ಥಳ. ಈ ದೇವಾಲಯವು ವಿಷ್ಣು ದೇವರಿಗೆ ಅರ್ಪಿತವಾಗಿದೆ, ನಂಬಿಕೆಯ ಪ್ರಕಾರ ಹಯಗ್ರೀವ ಮಾಧವ ದೇವಾಲಯದ ವಿಗ್ರಹವು ಪುರಿಯ ಜಗನ್ನಾಥ ದೇವರನ್ನು ಹೋಲುತ್ತದೆ.

    ಪುರಾಣದ ನಂಬಿಕೆಯ ಪ್ರಕಾರ ಬುದ್ದನು ಇಲ್ಲಿ...

    + ಹೆಚ್ಚಿಗೆ ಓದಿ
  • 02ಪೋವಾ ಮೆಕ್ಕಾ

    ಪೋವಾ ಮೆಕ್ಕಾ

    ಪೋವಾ ಮೆಕ್ಕಾದಲ್ಲಿ ಮೆಕ್ಕಾದ ಪಾವಿತ್ರ್ಯತೆ ಇದೆ ಎನ್ನುವುದು ನಂಬಿಕೆ. ಇದು ಮುಸ್ಲಿಂರ ಪ್ರಸಿದ್ದ ಧಾರ್ಮಿಕ ಸ್ಥಳವಾಗಿದ್ದು, ಈಶಾನ್ಯ ಭಾರತದ ಪ್ರದೇಶದಲ್ಲಿ ಹೆಸರುವಾಸಿಯಾಗಿದೆ. ಇದನ್ನು ಮೆಕ್ಕಾದಿಂದ ತಂದ ಮರಳಿನಿಂದ ನಿರ್ಮಿಸಲಾಗಿದೆ ಎನ್ನುವ ಮಾತಿದೆ. ಪೋವಾ ಎಂದರೆ ನಾಲ್ಕನೇ ಒಂದು ಹಾಗಾಗಿ ಇದಕ್ಕೆ ಪೋವಾ ಮೆಕ್ಕಾ ಎಂದು...

    + ಹೆಚ್ಚಿಗೆ ಓದಿ
  • 03ಕೇದಾರೇಶ್ವರ ದೇವಾಲಯ

    ಕೇದಾರೇಶ್ವರ ದೇವಾಲಯವು ಹಜೋದಲ್ಲಿರುವ ಮದಂಚಲಾ ಬೆಟ್ಟದ ಶಿಖರದಲ್ಲಿದೆ. ಈ ದೇವಾಲಯವು ಶಿವ ದೇವರಿಗೆ ಅರ್ಪಿತವಾಗಿದ್ದು, ಶಿವ ದೇವರ ಈ ದೇವಾಲಯ ಭಾರತ ಉಪಖಂಡದಲ್ಲಿನ ಅತ್ಯಂತ ಪುರಾತನ ದೇವಾಲಯಗಳಲ್ಲೊಂದು.

    ಈ ದೇವಾಲಯವನ್ನು ಹದಿನೆಂಟನೇ ಶತಮಾನದಲ್ಲಿ ಪ್ರಮತ್ತಾ ಸಿಂಘ ಅರಸನು ನಿರ್ಮಿಸಿದ. ಕೇದಾರೇಶ್ವರ ದೇವಾಲಯದ ಕೆಳ...

    + ಹೆಚ್ಚಿಗೆ ಓದಿ
  • 04ಜಾಯ್ ದುರ್ಗಾ ದೇವಾಲಯ

    ಜಾಯ್ ದುರ್ಗಾ ದೇವಾಲಯ

    ದುರ್ಗೆಯನ್ನು ಪೂಜಿಸುವ ಜಾಯ್ ದುರ್ಗಾ ದೇವಾಲಯ ಹಜೋದ ಜನಪ್ರಿಯ ದೇವಾಲಯಗಳಲ್ಲೊಂದು. ಲಕ್ಷ್ಮೀಕಾಂತ ಸಿಂಘ ಎನ್ನುವ ಅರಸ ಈ ದೇವಾಲಯವನ್ನು 1774ರಲ್ಲಿ ನಿರ್ಮಿಸಿದ, ಈ ದೇವಾಲಯದಲ್ಲಿ ದುರ್ಗೆಯ ಸುಂದರ ಕಲ್ಲಿನ ವಿಗ್ರಹವಿದ್ದು ಬಲಿಪೀಠದಲ್ಲೂ ಕಲ್ಲಿನ ವಿಗ್ರಹವಿದೆ. ಲಕ್ಷ್ಮೀಕಾಂತ ಸಿಂಘ ಅರಸನು ಅಹೋಂ ಸಾಮ್ರಾಜ್ಯವನ್ನು...

    + ಹೆಚ್ಚಿಗೆ ಓದಿ
  • 05ಧೋಪುರಗಿರಿ ಸತ್ರಾ

    ಧೋಪುರಗಿರಿ ಸತ್ರಾ

    ಧೋಪುರಗಿರಿ ಸತ್ರಾವನ್ನು ಮಧ್ವದೇವ ಸಂತರು ನಿರ್ಮಿಸಿದರು, ಇವರು ಶ್ರೀಮಂತ ಶಂಕರದೇವರ ಹಿಂಬಾಲಕರು. ಶ್ರೀಮಂತ ಶಂಕರದೇವ ಆಶ್ರಮದಲ್ಲಿ ಅಸ್ಸಾಂ ಸಂಸ್ಕ್ರುತಿಯ ಮುಖವಾಡದೊಂದಿಗೆ ವೈಷ್ಣವ ಧರ್ಮವನ್ನು ಜಾರಿಗೆ ತಂದರು. ಧೋಪುರಗಿರಿ ಸತ್ರಾವನ್ನು 1587ರಲ್ಲಿ ಕಟ್ಟಲಾಗಿತ್ತು.

    ಮೊದಲಿಗೆ ಈ ಸತ್ರಾದಲ್ಲಿ ಬರೀ ಮೂರು...

    + ಹೆಚ್ಚಿಗೆ ಓದಿ
  • 06ಗಣೇಶ ದೇವಾಲಯ

    ಗಣೇಶ ದೇವಾಲಯ

    ಹಜೋದ ಆಕರ್ಷಣೀಯ ಸ್ಥಳಗಳಲ್ಲಿ ಗಣೇಶ ದೇವಾಲಯವೂ ಒಂದು. ಗಣೇಶ ದೇವಾಲಯ ದೇವ ಭಾವನ ಎಂದೂ ಪ್ರಸಿದ್ದಿ. ಪುರಾಣದ ಪ್ರಕಾರ, ಇಲ್ಲಿ ಎಲ್ಲಾ ದೇವತೆಗಳು ಬಂದು ಭೇಟಿಯಾಗುತ್ತಾರೆ, ಹಾಗಾಗಿ ಇದನ್ನು ದೇವ ಭಾವನ ಎಂದು ಹೆಸರು ಪಡೆದಿದೆ. ದೇವ ಭಾವನ ಎಂದರೆ ದೇವಾನು ದೇವತೆಗಳು ಭೇಟಿಯಾಗುವುದೆಂದು.

    ಪ್ರಾಕೃತಿಕವಾಗಿ ಲಭ್ಯವಾಗಿರುವ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed