ಹಾಜಿಪುರ ಪ್ರವಾಸಕ್ಕೆ ರಾಮಚೌರ ಮಂದಿರ ಲ್ಯಾಂಡ್ ಮಾರ್ಕ್ ಇದ್ದಂತೆ. ಈ ದೇವಾಲಯ ರಾಮ ದೇವರಿಗೆ ಸಂಬಂಧಿಸಿದ ದೇವಾಲಯ.ರಾಮನು ಜಾನಕಾಪುರಕ್ಕೆ ಹೋಗುವ ಮಾರ್ಗದಲ್ಲಿ ಹಾಜಿಪುರವನ್ನು ಭೇಟಿ ನೀಡಿದ್ದ ಎಂಬುದಕ್ಕೆ ಪಾದದ ಗುರುತನ್ನು ಇಲ್ಲಿ ಕಾಣಲಾಗಿದೆ. ರಾಮನು ಪ್ರಥಮ ಭಾರಿಗೆ ತನ್ನ ತಲೆಯ ಕ್ಷೌರವನ್ನು ಇಲ್ಲಿ ಮಾಡಿಕೊಂಡನು ಎನ್ನಲಾಗಿದೆ. ರಾಮ ನವಮಿಯಲ್ಲಿ ಇಲ್ಲಿ ಜಾತ್ರೆ ಮಾಡುವುದರ ಜೊತೆಗೆ ಹಬ್ಬ ಆಚರಿಸಲಾಗುತ್ತದೆ.
ಪ್ರಾಚೀನ ಕಾಲದಲ್ಲಿ ಸಾಕಷ್ಟು ಸಂತರು ಭೇಟಿ ನೀಡುತ್ತಿದ್ದ 'ಬಡೀ ಸಂಗತ್' ಮತ್ತು 'ಚೋಟಿ ಸಂಗತ್'ಕೂಡ ಇಲ್ಲಿದೆ.


Click it and Unblock the Notifications