Search
  • Follow NativePlanet
Share
ಮುಖಪುಟ » ಸ್ಥಳಗಳು » ಹಾಜಿಪುರ್ » ಆಕರ್ಷಣೆಗಳು » ಕೌನ್ ಹಾರಾ ಘಾಟ್

ಕೌನ್ ಹಾರಾ ಘಾಟ್, ಹಾಜಿಪುರ್

1

ಶತಮಾನಗಳಿಂದ ನೆರವೆರಿಸಿಕೊಂಡು ಬರುತ್ತಿರುವ ಹಿಂದೂ ಆಚರಣೆಗಳು ಮತ್ತು ಸಂಸ್ಕಾರವನ್ನು ನಡೆಸುವ ಗಂಗಾ ಮತ್ತು ಗಂಡಕ್ ನದಿಗಳ ಪ್ರಮುಖ ಘಟ್ಟದ ಒಂದು ಸ್ಥಿತಿ ಈ ಕೌನ್ ಹಾರಾ ಘಾಟ್.ಈ ಘಾಟ್ ಗೆ ಈ ಹೆಸರು ಬರಲು ಕಾರಣ ಹಿಂದೂ ದೇವರಾದ ವಿಷ್ಣುವು ಆನೆ ಮತ್ತು ಮೊಸಳೆಯ ನಡುವೆ ನಡೆದ ಕದನದಲ್ಲಿ ತನ್ನ ಭಕ್ತನಾದ ಆನೆಯನ್ನು ಉಳಿಸುವ ಸಲುವಾಗಿ ಮಧ್ಯ ಪ್ರವೇಶಿಸುತ್ತಾನೆ.

ಆ ಕಾರಣದಿಂದಾಗಿ ಈ ಸ್ಥಳವನ್ನು ಕೌನ್ ಹಾರಾ ಘಾಟ್ ಎಂದು ಕರೆಯಲಾಗಿದೆ ಎಂದು ಪ್ರಾಚೀನ ದಂತ ಕತೆಯಲ್ಲಿ ಹೇಳಲಾಗಿದೆ.ಈ ನಗರ  ದೊಡ್ಡ ಸಾಂಸ್ಕೃತಿಕ ಪ್ರಸ್ತುತತೆಯನ್ನು ಹೊಂದಿದೆ ಅದನ್ನು ನಗರದ ಇತರ ಪ್ರಮುಖ ಭಾಗಗಳಲ್ಲಿ,ಲಾಂಛನದಲ್ಲಿ,ಹಾಜಿಪುರದ ರೈಲ್ವೇ ನಿಲ್ದಾಣದ ಗೊಮ್ಮಟದಲ್ಲಿ ಇನ್ನೂ ಮುಂತಾದ ಕಡೆಗಳಲ್ಲಿ ಕಾಣಬಹುದಾಗಿದೆ.ಈ ನಗರವು ಶಾಸ್ತ್ರೀಯ ಸ್ಪರ್ಧೆಯಿಂದಾಗಿ ಕೌನ್ ಹಾರಾ ಎಂಬ ಹೆಸರನ್ನು ಪಡೆಯಿತು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed