Search
  • Follow NativePlanet
Share
ಮುಖಪುಟ » ಸ್ಥಳಗಳು » ಹಾಜಿಪುರ್ » ಆಕರ್ಷಣೆಗಳು » ವೈಶಾಲಿ ಮಹೋತ್ಸವ

ವೈಶಾಲಿ ಮಹೋತ್ಸವ, ಹಾಜಿಪುರ್

1

ಜೈನರ 24 ನೆ ತೀರ್ಥಂಕರ ಭಗವಾನ್ ಮಹಾವೀರನ ಗೌರವಾರ್ಥವಾಗಿ ಆಚರಿಸುವ ಆಚರಣೆ ಈ ವೈಶಾಲಿ ಮಹೋತ್ಸವ. ಹಾಜಿಪುರದಿಂದ ವಾಯುವ್ಯ ಭಾಗದಲ್ಲಿ 35 ಕಿ ಮೀ ಅಂತರದಲ್ಲಿರುವ ವೈಶಾಲಿ ಒಂದು ಪುರಾತನ ಗ್ರಾಮ. ಈ ಸ್ಥಳವು ಪುರಾತನ ಸ್ಥಾನವಾದ ಅಶೋಕ ಸ್ಥಂಭ,ಬೌದ್ಧ ಸ್ತೂಪ, ಅಭಿಷೇಕ ಪುಷ್ಕರಣಿ ಇವುಗಳಿಗೆ ಹೆಸರುವಾಸಿಯಾಗಿದೆ. ವೈಶಾಲಿಯಿಂದ 4 ಕಿ ಮೀ ಅಂತರದಲ್ಲಿರುವ ಕುಂಡಲೀಪುರದಲ್ಲಿ ಮಹಾವೀರ ಜನಿಸಿದನು. ಹಿಂದೂಗಳ ಮೊದಲ ತಿಂಗಳ ಹುಣ್ಣಿಮೆಯ ದಿನ ಇಲ್ಲಿ ವೈಶಾಖ ಪೂರ್ಣಿಮೆ ಹಬ್ಬವನ್ನು ಆಚರಿಸಲಾಗುತ್ತದೆ. 3 ನೇ ಶತಮಾನದಲ್ಲಿ ಬುದ್ಧನು ಈ ಭೂಮಿಯ ಮಣ್ಣನ್ನು ಎರಡು ಬಾರಿ ಆಶೀರ್ವದಿಸಿದ ಎನ್ನಲಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri