Search
  • Follow NativePlanet
Share
ಮುಖಪುಟ » ಸ್ಥಳಗಳು » ಹಾಜಿಪುರ್ » ಹವಾಮಾನ

ಹಾಜಿಪುರ್ ಹವಾಮಾನ

ಬೇಸಿಗೆಗಾಲ

ಹಾಜಿಪುರದಲ್ಲಿ ಬೇಸಿಗೆ ಕಾಲ ಉಳಿದ ತಿಂಗಳಿಗೆ ಹೋಲಿಸಿದರೆ  ಮೇ ಮತ್ತು ಜೂನ್ ತಿಂಗಳು ಅತಿ ಹೆಚ್ಚು ಧಗೆಯಿಂದ ಕೂಡಿರುತ್ತದೆ.

ಮಳೆಗಾಲ

ಹಾಜಿಪುರ ಉಪಉಷ್ಣವಲಯದ ಹವಾಮಾನವನ್ನು ಹೊಂದಿರುವುದರಿಂದ ಅತಿ ಹೆಚ್ಚು ಮಳೆ ಸಂಭವಿಸುತ್ತದೆ ಮತ್ತು ಚಳಿಗಾಲದಲ್ಲಿ ಕೂಡ ಮಳೆ ಬರುವ ಸಾಧ್ಯತೆ ಇರುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಡಿಸೆಂಬರ್ ಮತ್ತು ಜನವರಿ ಅತಿ ಹೆಚ್ಚು ತಂಪಾಗಿರುತ್ತದೆ.