Search
  • Follow NativePlanet
Share
ಮುಖಪುಟ » ಸ್ಥಳಗಳು » ಗುರ್ಗಾಂವ್ » ಆಕರ್ಷಣೆಗಳು » ರಾಜೀವಗಾಂಧಿ ನವೀಕರಿಸಬಲ್ಲ ಶಕ್ತಿ ಉದ್ಯಾನ

ರಾಜೀವಗಾಂಧಿ ನವೀಕರಿಸಬಲ್ಲ ಶಕ್ತಿ ಉದ್ಯಾನ, ಗುರ್ಗಾಂವ್

1

ರಾಜೀವಗಾಂಧಿ ಇಂಧನ ನವೀಕರಿಸಬಲ್ಲ ಶಕ್ತಿ ಉದ್ಯಾನವು ಇಂಧನ ಕೇಂದ್ರವಾಗಿದ್ದು ಇದು ಕೈಗಾರಿಕೆಗಳಿಗೆ ಮತ್ತು ಖಾಸಗಿ ಉದ್ಯಮಗಳಿಗೆ ಶಕ್ತಿ ಮತ್ತು ಪರಿಸರ ನಿರ್ವಹಣೆಗೆ ಸಹಾಯ ಮಾಡುತ್ತದೆ. ಈ ಸಂಸ್ಥೆಯ ಮುಖ್ಯ ಉದ್ದೇಶ ಜನರಲ್ಲಿ ಮತ್ತು ಮಕ್ಕಳಲ್ಲಿ ನವೀಕರಿಸಬಹುದಾದ ಶಕ್ತಿಮೂಲಗಳ ಅರಿವು ಮೂಡಿಸುವುದು. ಇದು ಇಂಧನ ಉಳಿತಾಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಳಕೆಯ ಹೊಸ ವಿಧಾನಗಳನ್ನು ರೂಪಿಸಲು ನೆರವು ನೀಡುತ್ತದೆ.

ಈ ಕೇಂದ್ರದಲ್ಲಿ ಹಲವು ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಸೋಲಾರ್ ಕಾರ್ ಸುತ್ತಾಟ, ಪರಿಸರ ಚಿತ್ರ ಪ್ರದರ್ಶನಗಳು, ಜಾಗೃತಿ ಶಿಬಿರಗಳು, ನವೀಕರಿಸಬಹುದಾದ ಶಕ್ತಿ ಮೂಲಗಳ ಮಾದರಿಗಳ ತಯಾರಿಕೆ ಇತ್ಯಾದಿ. ಮಕ್ಕಳಿಗಾಗಿ ಹಲವು ಕಾರ್ಯಾಗಾರಗಳನ್ನು ನಡೆಲಾಗುತ್ತದೆ. ಇಲ್ಲೊಂದು ಚೆಂದದ ಹಸಿರು ಉದ್ಯಾನವನವಿದೆ. ಇದು ಮನರಂಜನೆ ಮತ್ತು ಅರಿವು ಎರಡನ್ನೂ ಪಡೆಯಲು ಸೂಕ್ತ ಸ್ಥಳ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed