Search
  • Follow NativePlanet
Share
ಮುಖಪುಟ » ಸ್ಥಳಗಳು » ಗುರ್ಗಾಂವ್ » ಆಕರ್ಷಣೆಗಳು » ಎಂಬಿಯನ್ಸ್ ಮಾಲ್

ಎಂಬಿಯನ್ಸ್ ಮಾಲ್, ಗುರ್ಗಾಂವ್

1

2007 ರಲ್ಲಿ ಸ್ಥಾಪಿತವಾದ ದೆಹಲಿ - ಗುರ್ಗಾಂವ್ ಗಡಿಯಲ್ಲಿರುವ ಈ ಮಾಲ್ ಗುರ್ಗಾಂವಿನ ಪ್ರಮುಖ ಆಕರ್ಷಣೆಗಳಲ್ಲೊಂದು. ಈ ವಾಣಿಜ್ಯ ಸಂಕೀರ್ಣದಲ್ಲಿ ಹಲವು ಪ್ರಮುಖ ವಿದೇಶಿ ಸರಕುಗಳು ಲಭ್ಯ್ವಿದ್ದು, ಪ್ರಮುಖವಾದವುಗಳೆಂದರೆ ಮಾರ್ಕ್ಸ್ ಆಂಡ್ ಸ್ಪೆನ್ಸರ್ಸ್, ಪಾಂಟಾಲೂನ್ಸ್, ನೆಕ್ಸ್ಟ್, ಬಿ.ಎಮ್.ಡ್ಬ್ಲ್ಯು ಕಾರಿನ ಶೋರುಮ್, ಬಿಗ್ ಬಜಾರ್ ಮತ್ತು ಹೈಪರ್ ಮಾರ್ಕೆಟ್.

ಇವುಗಳಲ್ಲದೆ ಮನೋರಂಜನೆಯ ದೃಷ್ಟಿಯಿಂದಲು ಇಲ್ಲಿ ಹಲವು ಆಕರ್ಷಣೆಗಳಿವೆ. ಅವುಗಳೆಂದರೆ  ಪಿ.ವಿ.ಆರ್ ಬ್ಲು-ಓ (ಬಾವ್ಲಿಂಗ್ ಅಲ್ಲೆ), ಐಸ್ ಸ್ಟ್ರೈಕಿಂಗ್ ರಿಂಕ್ ಹಾಗು ಐ ಸ್ಕೇಟ್. ಚಲನಚಿತ್ರಗಳನ್ನು ವೀಕ್ಷಿಸಲು ಪಿ.ವಿ.ಆರ್ ಕೂಡ ಇಲ್ಲಿ ಲಭ್ಯ.

 

 

 

 

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun