Search
  • Follow NativePlanet
Share
ಮುಖಪುಟ » ಸ್ಥಳಗಳು » ಗುರ್ಗಾಂವ್ » ಆಕರ್ಷಣೆಗಳು » ಸುಲ್ತಾನಪುರ್ ಪಕ್ಷಿಧಾಮ

ಸುಲ್ತಾನಪುರ್ ಪಕ್ಷಿಧಾಮ, ಗುರ್ಗಾಂವ್

10

ಹರ್ಯಾಣದ ಗುರ್ಗಾಂವ್ ಜಿಲ್ಲೆಯಲ್ಲಿರುವ ಸುಲ್ತಾನಪುರ್ ಪಕ್ಷಿಧಾಮವನ್ನು ಸರ್ಕಾರವು 1972 ರಲ್ಲಿ ಅಧಿಕೃತವಾಗಿ ಪಕ್ಷಿಧಾಮವೆಂದು ಘೋಷಿಸಿತು. ಈ ಪಕ್ಷಿಧಾಮವು ಒಂದು ಸಂರಕ್ಷಿತ ಪ್ರದೇಶವಾಗಿದ್ದು ಇಲ್ಲಿ 250 ಕ್ಕೂ ಅಧಿಕ ಬಗೆಯ ಪಕ್ಷಿಗಳನ್ನು ವೀಕ್ಷಿಸಬಹುದಾಗಿದೆ.

ಚಳಿಗಾಲವು ಈ ಪಕ್ಷಿಧಾಮಕ್ಕೆ ಭೇಟಿ ನೀಡಲು ಪ್ರಶಸ್ತವಾದ ಸಮಯವಾಗಿದೆ. ಏಕೆಂದರೆ ಈ ಸಮಯದಲ್ಲಿ ಸೈಬಿರಿಯಾ, ಯುರೋಪ್ ಮತ್ತು ಅಫ್ಘಾನಿಸ್ತಾನಗಳಿಂದ ಅನೇಕ ವಲಸೆ ಪಕ್ಷಿಗಳಿ ಇಲ್ಲಿಗೆ ಆಗಮಿಸುತ್ತವೆ. ಒಂದು ಆದರ್ಶಮಯ ಪಿಕ್ನಿಕ್ ತಾಣವೂ ಆಗಿರುವ ಈ ಪ್ರದೇಶದಲ್ಲಿ ವೀಕ್ಷಣಾ ಗೋಪುರ, ಗ್ರಂಥಾಲಯ, ಮಕ್ಕಳ ಉದ್ಯಾನಗಳನ್ನೂ ಕಾಣಬಹುದು.

ಇಲ್ಲಿ ಕಾಣಬಹುದಾದ ಕೆಲವು ಪಕ್ಷಿಗಳೆಂದರೆ ಕಾಮನ್ ಹೂಪ್, ಪ್ಯಾಡಿ ಫೀಲ್ಡ್ ಪಿಪಿಟ್, ಪರ್ಪಲ್ ಸನ್‍ಬರ್ಡ್, ವ್ಹೈಟ್ ಐಬಿಸ್, ಸ್ಪೂನ್ ಬಿಲ್ ಮತ್ತು ಡೋವ್. ಇನ್ನೂ ವಲಸೆ ಹಕ್ಕಿಗಳೆಂದರೆ ಗ್ರೇಟರ್ ಫ್ಲೆಮಿಂಗೊ, ವುಡ್ ಸ್ಯಾಂಡ್ ಪೈಪರ್, ಕೊಂಬ್ ಡಕ್ ಹಾಗು ಯಲ್ಲೋವ್ ವ್ಯಾಗ್ಟೇಲ್.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon