Search
  • Follow NativePlanet
Share
ಮುಖಪುಟ » ಸ್ಥಳಗಳು » ಗಣಪತಿಪುಲೆ » ಆಕರ್ಷಣೆಗಳು » ಮಲ್ಗುಂಡ್

ಮಲ್ಗುಂಡ್, ಗಣಪತಿಪುಲೆ

1

ಮಲ್ಗುಂಡ್ - ಗಣಪತಿಪುಲೆಯಿಂದ ಕೇವಲ ಒಂದು ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಪ್ರಖ್ಯಾತ ಮರಾಠಿ ಕವಿಯಾದ ಕವಿ ಕೇಶವಸುತ್ ಈ ಊರಿಗೆ ಸೇರಿದವರು. ಈಗ ಅವರ ಮನೆಯನ್ನು ವಿದ್ಯಾರ್ಥಿ ನಿಲಯವನ್ನಾಗಿ ಮಾರ್ಪಡಿಸಲಾಗಿದೆ.

ಇಲ್ಲಿಗೆ ಸಮೀಪದಲ್ಲಿ ಈ ಕವಿಯ ಸ್ಮರಣಾರ್ಥ ಮರಾಠಿ ಸಾಹಿತ್ಯ ಪರಿಷತ್ತಿನವರು ನಿರ್ಮಿಸಿರುವ ಸ್ಮಾರಕವನ್ನು ಕಾಣಬಹುದು. ಇದನ್ನು ಕೇಶವಸುತ್ ಸ್ಮಾರಕವೆಂದು ಕರೆಯುತ್ತಾರೆ. ಇದರ ಜೊತೆಗೆ ಮರಾಠಿ ಸಾಹಿತ್ಯಕ್ಕೆ ಸಂಬಂಧಿಸಿದ ಒಂದು ವಸ್ತುಸಂಗ್ರಹಾಲಯವಿದ್ದು, ನೋಡಬಹುದಾದ ಸ್ಥಳವಾಗಿದೆ.

ಮಲ್ಗುಂಡ್ ಗೆ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಅಥವಾ ಸ್ಥಳೀಯ ಆಟೋಗಳಲ್ಲಿ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed