ಗ್ಯಾಂಗ್ಟಾಕ್ ನಿಂದ ದಕ್ಷಿಣದಲ್ಲಿ ಸುಮಾರು 16 ಕಿ.ಮೀ ದೂರದಲ್ಲಿ ನೀರಿನ ತೋಟವಿದೆ. ರಾಷ್ಟ್ರೀಯ ಹೆದ್ದಾರಿ 31 ಮಾರ್ತಮ್ ಖೊಲಾದಲ್ಲಿ ಈ ನೀರಿನ ತೋಟವಿದೆ. ಕಿರು ಪ್ರವಾಸ ಮತ್ತು ಪಿಕ್ನಿಕ್ ಗೆ ಇದು ಹೇಳಿ ಮಾಡಿಸಿದ ತಾಣ. ಇದು ಪ್ರವಾಸಿಗಳು ಹಾಗೂ ಮಕ್ಕಳನ್ನು ಬೇಗನೆ ಆಕರ್ಷಿಸುತ್ತದೆ. ಕೆಫೆಟೇರಿಯಾ ಮತ್ತು ಮಕ್ಕಳಿಗಾಗಿಯೇ ಕೊಳ ಇಲ್ಲಿದೆ.