ಪೂರ್ವ ಸಿಕ್ಕಿಂನ ಲಿಂಗ್ಡಂನಲ್ಲಿ ಪಾಲ್ ಜುರ್ಮಾಂಗ್ ಕಗ್ಯಡ್ ಧಾರ್ಮಿಕ ಕೇಂದ್ರವಿದೆ. ಗ್ಯಾಂಗ್ಟಾಕ್ ನಿಂದ 20 ಕಿ.ಮೀ. ದೂರದಲ್ಲಿ ಈ ಧಾರ್ಮಿಕ ಕೇಂದ್ರವಿದೆ. ಇಲ್ಲಿ ಯಾತ್ರಾ ಸ್ಥಳದ ಸೌಂದರ್ಯ ಮತ್ತು ಆಕರ್ಷಕ ವಿನ್ಯಾಸವಿದೆ. ಗೊಂಪಾದ ಸೊಬಗು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ವೀಕ್ಷಿಸಲೇ ಬೇಕು.