ಹುರ್ಹುರೆ ಧಾರ ಅತ್ಯಂತ ಸುಂದರ ವಿವ್ಯೂ ಪಾಯಿಂಟ್. ಇಲ್ಲಿಂದ ನಗರ ಮತ್ತು ಅದರ ಸುತ್ತಮುತ್ತಲಿನ ವಿಹಂಗಮ ನೋಟ ಕಾಣಸಿಗುತ್ತದೆ. ಸಿಕ್ಕಿಂ ವಿಧಾನಸಭೆ ಪಕ್ಕದಲ್ಲೇ ನಮ್ನಗ್ ಇದೆ. ಪ್ರವಾಸಿಗಳು ಇಲ್ಲಿಂದ ಜಲಪಾತ ಹಾಗೂ ನದಿಗಳ ವೈಮಾನಿಕ ನೋಟದ ಆನಂದವನ್ನು ಸವಿಯಬಹುದು. ಬಂಡೆಯ ಮಧ್ಯೆ ವಾಕಿಂಗ್ ಅಥವಾ ಸ್ಥಾಪಿಸಿದ ಬೆಂಚುಗಳ ಮೇಲೆ ಕುಳಿತು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಇದು ಸರಿಯಾದ ತಾಣ.


Click it and Unblock the Notifications