Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ಯಾಂಗ್ಟಾಕ್ » ಆಕರ್ಷಣೆಗಳು » ಫಾಮ್ಬೊಂಗ್ ಲೊಹ್ ಅಭಯಾರಣ್ಯ

ಫಾಮ್ಬೊಂಗ್ ಲೊಹ್ ಅಭಯಾರಣ್ಯ, ಗ್ಯಾಂಗ್ಟಾಕ್

1

ಫಾಮ್ಬೊಂಗ್ ಲೊಹ್ ಅಭಯಾರಣ್ಯವು ವಿವಿಧ ಜಾತಿಯ ಸಸ್ಯ ಹಾಗೂ ಪ್ರಾಣಿಗಳಿಗೆ ಆಶ್ರಯತಾಣವಾಗಿದೆ. ಗ್ಯಾಂಗ್ಟಾಕ್ ನಿಂದ 25 ಕಿ.ಮೀ. ಮುಂದೆ ಸಾಗಿದರೆ ಈ ಅಭಯಾರಣ್ಯ ಸಿಗುತ್ತದೆ. ವಿವಿಧ ಜಾತಿಯ ಪಕ್ಷಿ ಹಾಗೂ ಪ್ರಾಣಿಗಳಿಗೆ ಆಶ್ರಯತಾಣವಾಗಿರುವ ಈ ಅಭಯಾರಣ್ಯದಲ್ಲಿ ವಿಶಿಷ್ಟ ರೀತಿಯ ದೊಡ್ಡ ಹೂ ಬಿಡುವ ಮತ್ತು ಕಾಡು ಹೂ ಕಾಣಸಿಗುತ್ತದೆ. ದಪ್ಪ ಬಿದಿರು, ಜರೀಗಿಡ, ಕಾತ್ಸು, ಚಂಪಾ, ಕಿಂಬು ಮತ್ತು ಓಕ್ ಗಿಡಗಳು ಇಲ್ಲಿವೆ.

One Way
Return
From (Departure City)
To (Destination City)
Depart On
11 Jun,Thu
Return On
12 Jun,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Jun,Thu
Check Out
12 Jun,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Jun,Thu
Return On
12 Jun,Fri