Search
  • Follow NativePlanet
Share
ಮುಖಪುಟ » ಸ್ಥಳಗಳು » ಫಿರೋಜ್ಪುರ » ಆಕರ್ಷಣೆಗಳು » ರಾಷ್ಟ್ರೀಯ ಹುತಾತ್ಮರ ಸ್ಮಾರಕ

ರಾಷ್ಟ್ರೀಯ ಹುತಾತ್ಮರ ಸ್ಮಾರಕ, ಫಿರೋಜ್ಪುರ

1

ರಾಷ್ಟ್ರೀಯ ಹುತಾತ್ಮರ ಸ್ಮಾರಕವು ಭಾರತ-ಪಾಕ್ ಗಡಿಯಿಂದ ಒಂದು ಕಿ.ಮೀ. ದೂರದಲ್ಲಿದ್ದು, ಸಟ್ಲೆಜ್ ನದಿ ತಟದಲ್ಲಿರುವ ಇದನ್ನು 1968ರಲ್ಲಿ ನಿರ್ಮಿಸಲಾಗಿತ್ತು. ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜ್ ಗುರುವನ್ನು ವಿಚಾರಣೆ ಮುಗಿಯುವ ಒಂದು ದಿನ ಮೊದಲೇ ಗಲ್ಲಿಗೇರಿಸಲಾಯಿತು. ಲಾಹೋರ್ ನ ಜನರ ಪ್ರತಿರೋಧ ಮತ್ತು ಘರ್ಷಣೆಯನ್ನು ತಡೆಯಲು ಬ್ರಿಟಿಷರು ಈ ಮೂವರ ಶವಗಳನ್ನು ಜೈಲಿನಿಂದ ಗುಪ್ತವಾಗಿ ಸಾಗಿಸಿ ಈ ಪ್ರದೇಶದಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ಬಿ.ಕೆ. ದತ್ ಅವರ ಅಂತಿಮ ಇಚ್ಛೆಯಂತೆ ಅವರ ಅಂತ್ಯಕ್ರಿಯೆಯನ್ನು ಕೂಡ ಇದೇ ಸ್ಥಳದಲ್ಲಿ ನಡೆಸಲಾಗಿತ್ತು.

1971ರ ಭಾರತ-ಪಾಕಿಸ್ತಾನ ಯುದ್ಧದ ವೇಳೆ ಪಾಕಿಸ್ತಾನದ ಸೇನೆ ಈ ಸ್ಮಾರಕದಲ್ಲಿದ್ದ ರಾಷ್ಟ್ರೀಯ ಹೀರೋಗಳ ಮೂರ್ತಿಗಳನ್ನು ಕಿತ್ತೆಸೆದಿತ್ತು. ಆದರೆ 1973ರಲ್ಲಿ ಪಂಜಾಬ್ ನ ಅಂದಿನ ಮುಖ್ಯಮಂತ್ರಿ ಗಿಯಾನಿ ಜೈಲ್ ಸಿಂಗ್ ಅವರ ಪರಿಶ್ರಮದ ಫಲವಾಗಿ ಮೂರ್ತಿಗಳನ್ನು ಮರುಸ್ಥಾಪಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗಾಗಿ ಪ್ರತೀ ವರ್ಷ ಮಾರ್ಚ್ 23ರಂದು ಮಾಡುವ ಶಹೀದಿ ಮೇಳದಲ್ಲಿ ಭಾಗವಹಿಸಲು ಸಾವಿರಾರು ಮಂದಿ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed