ಹುಜ್ರಾಯಿ ಅನುಪ್ ತಾಲಾವ್ ಒಂದು ಚಿಕ್ಕ ಕಟ್ಟಡ ಅಥವಾ ಒಂದು ಸಣ್ಣ ಭಾಗವಾಗಿದ್ದು, ಇದನ್ನು ಅಕ್ಬರನ ಮುಸ್ಲಿಂ ಪತ್ನಿಯ ಮುಖ್ಯ ನಿವಾಸ ಎಂದು ಪರಿಗಣಿಸಲಾಗಿತ್ತು. ಆದರೆ ಇದು ಅತಿ ಚಿಕ್ಕದಾಗಿದ್ದುದರಿಂದ ಇಲ್ಲಿ ಅಕ್ಬರನ ಪತ್ನಿಯು ನೆಲೆಸಿದ್ದಳೊ ಅಥವಾ ಇಲ್ಲವೊ ಎನ್ನುವ ಅಂಶವು ಇನ್ನೂ ಇತಿಹಾಸಕಾರರಲ್ಲಿ ಖಚಿತವಾಗಿಲ್ಲ.


Click it and Unblock the Notifications