Search
  • Follow NativePlanet
Share
ಮುಖಪುಟ » ಸ್ಥಳಗಳು » ಈರೋಡ್ » ಆಕರ್ಷಣೆಗಳು » ತಿಂಡಲ್ ಮುರುಗನ್ ದೇವಸ್ಥಾನ

ತಿಂಡಲ್ ಮುರುಗನ್ ದೇವಸ್ಥಾನ, ಈರೋಡ್

3

ತಮಿಳುನಾಡು ಭಾಗದಲ್ಲಿರುವ ತಿಂಡಲ್ ಮುರುಗನ್ ದೇವಸ್ಥಾನ, ಶ್ರೀ ವೇಲಾಯುಧಸ್ವಾಮಿ, ಇನ್ನೊಂದು ಹೆಸರು ಭಗವಾನ್ ಮುರುಗನ್ ಇಲ್ಲಿ ಬಹಳ ಪ್ರಸಿದ್ಧವಾಗಿದೆ. ಒಂದು ಚಿನ್ನದ ರಥವನ್ನು ಈ ದೇವಸ್ಥಾನದ ಆವರಣದಲ್ಲಿ ಕಾಣಬಹುದಾಗಿದೆ. ಪಂಗುಣಿ ಉತ್ತಿರನ್, ಪ್ರತಿವರ್ಷ ಈ ದೇವಾಲಯದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬ. ಸಾವಿರಾರು ಯಾತ್ರಿಕರು ಈ ಹಬ್ಬದಲ್ಲಿ ಭಾಗವಹಿಸುವ ಸಲುವಾಗಿ ಭಾರತದ ದಕ್ಷಿಣ ಭಾಗದೆಡೆಗೆ ಬರುತ್ತಾರೆ. ತಿಂಡಲ್ ಮುರುಗನ್ ದೇವಸ್ಥಾನ ಈರೋಡ್ ಪಟ್ಟಣದಲ್ಲಿದೆ.

ಈ ದೇವಾಲಯವು ಭಾರತದಲ್ಲಿನ ಪೂಜಾ ಸ್ಥಳಗಳಲ್ಲಿ  ಅತ್ಯಂತ ಪ್ರಮುಖ ಸ್ಥಾನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ದೇವಸ್ಥಾನದ ಇರುವ ಸ್ಥಳ ತಿಂಡಲ್ ಕಲ್ಲಿನ ಸ್ಥಳವಾಗಿದೆ. ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರತಿಯೊಬ್ಬ ವ್ಯಕ್ತಿಯ ಹೃದಯದೊಳಗೆ ಸಂಪೂರ್ಣ ಶಾಂತಿ ಮೂಡುತ್ತದೆ. ಇದಲ್ಲದೆ, ದೇವಸ್ಥಾನದ ಉತ್ತರ ಪಶ್ಚಿಮ ಭಾಗದಲ್ಲಿ ಥನ್ಶಿ ಗುಹೆ ಇದೆ. ಈ ದೇವಾಲಯವು ರಾಷ್ಟ್ರೀಯ ಹೆದ್ದಾರಿಯಲ್ಲಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed