Search
  • Follow NativePlanet
Share
ಮುಖಪುಟ » ಸ್ಥಳಗಳು » ಈರೋಡ್ » ಆಕರ್ಷಣೆಗಳು » ಮಹಿಮಾಲೀಶ್ವರ ದೇವಾಲಯ

ಮಹಿಮಾಲೀಶ್ವರ ದೇವಾಲಯ, ಈರೋಡ್

1

ಮಹಿಮಾಲೀಶ್ವರ ದೇವಾಲಯ ಈರೋಡ್ ಸಮೀಪದಲ್ಲಿರುವ ದೇವಾಲಯವಾಗಿದೆ. ಇದು ನಗರಕೇಂದ್ರ ಬಸ್ ನಿಲ್ದಾಣದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿದೆ. ಇದು ಶಿವದೇವಾಲಯವಾಗಿದ್ದು ಐತಿಹಾಸಿಕ ಮಹತ್ವವನ್ನು ಪಡೆದ ದೇವಾಲಯವಾಗಿದೆ. ಇಲ್ಲಿ ಶಿವದೇವರನ್ನು ಮಲಿವರರ್ ಎಂಬ ರೂಪದಲ್ಲಿ ಪೂಜಿಸಲಾಗುತ್ತದೆ. ಮುಖ್ಯ ದೇವಾಲಯದಲ್ಲಿ ಶಿವನ ಆರಾಧನೆಯಾಗುತ್ತಿದ್ದು ಇಲ್ಲಿ ಇದರ ಜೊತೆಗೆ ಮಾತೆ ಶಕ್ತಿಯ ಆರಾಧನೆಯೂ ಆಗುತ್ತದೆ.

ಮರಗಡಂಬಿಗೈ ಎಂಬ ರೂಪದಲ್ಲಿ ಮಾತೆ ಶಕ್ತಿಯ ಪೂಜೆ ಇಲ್ಲಿ ನಡೆಯುತ್ತದೆ. ಇದರ ಜೊತೆಗೆ ಗಣೇಶ ಮತ್ತು ಬ್ರಹ್ಮ ದೇವರ ವಿಗ್ರಹಗಳೂ ಇಲ್ಲಿವೆ. ಇಲ್ಲಿನ ಪಾವಿತ್ರ್ಯತೆ ಇಲ್ಲಿಗೆ ಹೆಚ್ಚು ಹೆಚ್ಚು ಭಕ್ತರನ್ನು ಕರೆದಕೊಂಡು ಬರುತ್ತಿದೆ ಎಂದು ನಂಬಲಾಗಿದೆ. ಇಲ್ಲಿನ ಸ್ಥಳೀಯರಲ್ಲಿ ಮಾತನಾಡಿದಾಗ ಈ ದೇವಾಲಯದ ಬಗ್ಗೆ ಬಹಳಷ್ಟು ಕಥೆಗಳನ್ನು ಹೇಳುತ್ತಾರೆ. ಇದರ ಜೊತೆಗೆ ತಮ್ಮ ರಕ್ಷಣೆ ಮತ್ತು ತಾವು ಚೆನ್ನಾಗಿರುವುದು ಈ ದೇವರ ಕಾರಣದಿಂದಲೇ ಎಂದು ಅವರು ನಂಬುತ್ತಾರೆ. ಹಾಗೂ ದೇವರ ಆಶಿರ್ವಾದ ತಮ್ಮನ್ನು ಎಲ್ಲ ರೀತಿಯ ಅಡೆತಡೆಗಳಿಂದ ದೂರವಿಡುತ್ತದೆ ಎಂದೂ ನಂಬುತ್ತಾರೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed