Search
  • Follow NativePlanet
Share
ಮುಖಪುಟ » ಸ್ಥಳಗಳು » ಎಲ್ಲೋರಾ » ಆಕರ್ಷಣೆಗಳು » ಜೈನ ಗುಂಪಿನ ಗುಹೆಗಳು

ಜೈನ ಗುಂಪಿನ ಗುಹೆಗಳು, ಎಲ್ಲೋರಾ

5

ಗುಹೆ 30

ಇದನ್ನು ಚೋಟಾ ಕೈಲಾಸ ಎಂದು ಕರೆಯಲಾಗಿದೆ. ಇದು ಹಿಂದೂ ಗುಂಪಿನ 16 ನೇ ಗುಹೆಯ ನಕಲು. ಮೂಲ ಗುಹೆಗಿಂತಲೂ ಇದು ಚೆನ್ನಾಗಿದೆ ಎನ್ನಲಾಗಿದೆ. ಇದನ್ನು ಸಂಪೂರ್ಣವಾಗಿ ನಿರ್ಮಿಸಲಾಗಿಲ್ಲ ಮತ್ತು ಮಹಾವೀರ ಕುಳಿತಿರುವ ಭಂಗಿಯ ಮೂರ್ತಿಯನ್ನು ಇಲ್ಲಿ ನಿರ್ಮಿಸಲಾಗಿದೆ.

ಗುಹೆ 32

ಗುಹೆಗಳ ಸರಣಿಯ ಈ ಗುಹೆಯನ್ನು ಇಂದ್ರ ಸಭಾ ಎಂದು ಕರೆಯಲಾಗಿದೆ. ಇಲ್ಲಿ ಇಂದ್ರನು ಸಭೆಯನ್ನು ನಡೆಸುತ್ತಿದ್ದ ಎಂದು ಹೇಳಲಾಗುತ್ತದೆ. ಜೈನ ಮತದ ಸಂಸ್ಥಾಪಕ ಮಹಾವೀರರಿಗೆ ಇದನ್ನು ಸಮರ್ಪಿಸಲಾಗಿದೆ. ಇದು ಎರಡು ಮಹಡಿಯದ್ದಾಗಿದ್ದು, ಒಂದು ಸಣ್ಣ ಹಾಲ್‌ ನಿಮ್ಮನ್ನು ಒಳಗೆ ಬರಮಾಡಿಕೊಳ್ಳುತ್ತದೆ. ಒಂದು ದೊಡ್ಡ ಮನಸ್ತಂಭ ಎಂದು ಕರೆಯಲ್ಪಡುವ ಮಂದಿರವಿದ್ದು ಹಾಲ್‌ನ ಮಧ್ಯದ ಬಲಭಾಗದಲ್ಲಿದೆ. ಹಾಗೆಯೇ ಎಡಭಾಗದಲ್ಲಿ ಏಕಶಿಲೆಯಿಂದ ಕೆತ್ತಲ್ಪಟ್ಟ ಆನೆ ಕೂಡಾ ಇದೆ.

ಗುಹೆ 33 (ಜಗನ್ನಾಥ ಸಭಾ)

ಇದನ್ನು ಜಗನ್ನಾಥ ಸಭಾ ಎಂದು ಕರೆಯಲಾಗುತ್ತದೆ. ಹಿಂದಿನ ಗುಹೆಯ ಮುಂದಿನ ಭಾಗವಾಗಿ ಇದು ಕಾಣುತ್ತದೆ ಹಾಗೂ ಅದೇ ರೀತಿಯ ಚಿತ್ರಗಳು, ಪೇಂಟಿಂಗ್‌ಗಳನ್ನು ಹೊಂದಿದೆ.

One Way
Return
From (Departure City)
To (Destination City)
Depart On
06 Aug,Thu
Return On
07 Aug,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Aug,Thu
Check Out
07 Aug,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Aug,Thu
Return On
07 Aug,Fri