ವಿಮಾನ ನಿಲ್ದಾಣ ಮತ್ತು ರೈಲ್ವೇ ಸ್ಟೇಷನ್ ರೀತಿಯಲ್ಲೇ ರಸ್ತೆಯ ಮೂಲಕ ಪ್ರಯಾಣಿಸುತ್ತೀರಾದರೆ ಅದಕ್ಕೆ ಕೂಡಾ ಔರಂಗಾಬಾದ್ ಸಮೀಪದ ಪಟ್ಟಣವಾಗಿದೆ. ಮಹಾರಾಷ್ಟ್ರದ ಪ್ರಮುಖ ನಗರಗಳು ಮತ್ತು ಇತರ ರಾಜ್ಯಗಳ ಪ್ರಮುಖ ನಗರಗಳಿಗೆ ಔರಂಗಾಬಾದ್‌ನಿಂದ ಬಸ್‌ಗಳು ನಿರಂತರವಾಗಿ ಪ್ರಯಾಣಿಸುತ್ತವೆ. ಔರಂಗಾಬಾದ್‌ನಿಂದ ಎಲ್ಲೋರಾಗೆ 30 ಕಿ.ಮೀ ದೂರವಿದ್ದು, ಅಟೋ ಮೂಲಕ ಕೂಡಾ ಎಲ್ಲೋರಾಗೆ ತಲುಪಬಹುದು. ಪ್ರಯಾಣ ಶುಲ್ಕ ಸುಮಾರು 400 ರೂ.ಗಳಾಗಬಹುದು.