ಬನ್ಸ್‌ವಾರಾ – ನೂರು ದ್ವೀಪಗಳ ನಗರ
ಬನ್ಸ್‌ವಾರಾ ನಗರವು ರಾಜಸ್ಥಾನದ ದಕ್ಷಿಣ ಭಾಗದಲ್ಲಿದೆ. ಇದು ಬನ್ಸ್‌ವಾರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು, ಸುಮಾರು 5307 ಚದರ ಕಿ.ಮೀ ವಿಸ್ತಾರವನ್ನು ಹೊಂದಿದೆ. ಬನ್ಸ್‌ವಾರಾವು 302......
ನಾಥದ್ವಾರಾ - ಬಾಲ ಕೃಷ್ಣನ ಭೂಮಿ
'ಅಪೋಲೊ ಆಫ್ ಮೇವಾರ್' ಎಂದು ಹೆಸರುವಾಸಿಯಾಗಿರುವ ನಾಥದ್ವಾರಾವು ರಾಜಸ್ಥಾನದ ಉದೈಪುರ್ ಜಿಲ್ಲೆಯ ಬನಸ್ ನದಿಯ ದಡದಲ್ಲಿ ನೆಲೆಸಿದೆ.ಕಲೆ ಮತ್ತು ಕಲಾಕೃತಿಗಳ ಲೋಕಈ ಪಟ್ಟಣವು ಪಿಚ್ಛ್ವಾಯಿ ವರ್ಣಚಿತ್ರಗಳು ಹಾಗು ಬಣ್ಣಬಣ್ಣದ......
ಉದಯಪುರ - ರಾಜರು ನಿರ್ಮಿಸಿದ ಕೆರೆಗಳ ನಗರ
ಉದಯಪುರವನ್ನು ಕೆರೆಗಳ ನಗರ ಎಂದೂ ಕರೆಯಲಾಗಿದೆ. ಈ ಸುಂದರವಾದ ನಗರವು ಕೋಟೆಗಳು, ದೇವಸ್ಥಾನಗಳು, ಸುಂದರ ಕೆರೆಗಳು, ಅರಮನೆಗಳು, ಮ್ಯೂಸಿಯಮ್‌ಗಳು ಮತ್ತು ವನ್ಯಧಾಮಗಳನ್ನು ಹೊಂದಿದೆ. ಎರಡನೇ ಮಹಾರಾಣ ಉದಯ್......
ಕುಂಭಲ್ಗಡ್ - ಕೋಟೆಗಳ ವಿಸ್ಮಯಲೋಕ
ರಾಜಸ್ಥಾನಿನ ರಾಜ್ಸಾಮಂದ್ ಜಿಲ್ಲೆಯಲ್ಲಿರುವ ಕುಂಭಲ್ಗಡ್, ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ಈ ಸ್ಥಳವು ರಾಜ್ಯದ ದಕ್ಷಿಣ ಭಾಗದಲ್ಲಿದ್ದು, ಇದನ್ನು ಕುಂಭಲ್ಮೇರ್ ಎಂದೂ ಕರೆಯಲಾಗುತ್ತದೆ. ಇಲ್ಲಿರುವ ಕುಂಭಲ್ಗಡ್......
ಚಿತ್ತೋರಗಢ - ಮತ್ತೆ ಮತ್ತೆ ನೆನಪಿಸಿಕೊಳ್ಳುವ ಐತಿಹಾಸಿಕ ಅದ್ಭುತಗಳು
ರಾಜಸ್ಥಾನದ ಚಿತ್ತೋರಗಢವು ಸುಮಾರು 700 ಎಕರೆಯಷ್ಟು ವಿಶಾಲವಾಗಿದೆ. ಇದು ಗಮನಾರ್ಹ ಕೋಟೆಗಳು, ದೇವಸ್ಥಾನಗಳು, ಗೋಪುರಗಳು ಮತ್ತು ಅರಮನೆಗಳಿಗೆ ಜನಪ್ರಿಯವಾಗಿದೆ.ಪುರಾಣದಲ್ಲಿ ಚಿತ್ತೋರಗಢಭಾರತದ ಇತಿಹಾಸದಲ್ಲಿ......
ರಣಕ್‍ಪುರ್- ಒಂದು ತೀರ್ಥ ಕ್ಷೇತ್ರ
ರಣಕ್‍ಪುರ್ ಎಂಬುದು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಈ ಗ್ರಾಮವು ಪಶ್ಚಿಮದಲ್ಲಿ ಅರಾವಳಿ ಪರ್ವತ ಶ್ರೇಣಿಯನ್ನು ಹೊಂದಿದ್ದು, ಉದಯ್‍ಪುರ್ ಮತ್ತು ಜೋಧ್‍ಪುರ್ ಹಾದಿಯ ಮಧ್ಯೆ......
ಮೌಂಟ್ ಅಬು - ಅಚ್ಚರಿಗಳಿಂದ ತುಂಬಿದ ದಿಬ್ಬ
ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿರುವ ಮೌಂಟ್ ಅಬು ಎಂಬುದು ಒಂದು ಪ್ರಸಿದ್ಧ ಗಿರಿಧಾಮವಾಗಿದೆ. ತನ್ನ ಸ್ವಾಭಾವಿಕವಾದ ಸೌಂದರ್ಯ, ಹಿತವಾದ ವಾತಾವರಣ, ಹಚ್ಚ ಹಸಿರಿನಿಂದ ಕೂಡಿದ ಬೆಟ್ಟಗಳು, ಪ್ರಶಾಂತವಾದ ಕೆರೆಗಳು,......