Search
  • Follow NativePlanet
Share
ಮುಖಪುಟ » ಸ್ಥಳಗಳು » ಡುಂಗಾರಪುರ್ » ಆಕರ್ಷಣೆಗಳು » ಡಿಯೋ ಸೋಮನಾಥ ದೇವಸ್ಥಾನ

ಡಿಯೋ ಸೋಮನಾಥ ದೇವಸ್ಥಾನ, ಡುಂಗಾರಪುರ್

1

ಡಿಯೋ ಸೋಮನಾಥ ದೇವಸ್ಥಾನವು ಡಿಯೋ ಹಳ್ಳಿಯಲ್ಲಿದ್ದು, ಡುಂಗರಪುರದಿಂದ ಸುಮಾರು 24 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನವು ಹಿಂದೂ ದೇವರಾದ ಶಿವನಿಗೆ ಅರ್ಪಿತವಾಗಿದೆ ಮತ್ತು ಇದು ಸೋಮ ನದಿಯ ದಡದಲ್ಲಿದೆ. ಸ್ಥಳೀಯರ ಪ್ರಕಾರ ಈ ಪುರಾತನ ದೇವಸ್ಥಾನವು 12 ನೇ ಶತಮಾನದಲ್ಲಿ ವಿಕ್ರಮ ಸಂವತ್‌ರ ಆಡಳಿತದಲ್ಲಿ ನಿರ್ಮಾಣಗೊಂಡಿತು. ಈ ದೇವಸ್ಥಾನವು ಬಿಳಿ ಕಲ್ಲಿನಿಂದ ಮಾಡಲ್ಪಟ್ಟಿದ್ದು, ಇಡೀ ರಚನೆಗೆ ಒಂದು ಆಕರ್ಷಣೆಯನ್ನು ನೀಡಿದೆ. ಪ್ರವಾಸಿಗರು ಈ ದೇವಸ್ಥಾನದ ಗೋಡೆಯ ಮೇಲೆ ಶಿಲಾಶಾಸನಗಳನ್ನು ನೋಡಬಹುದು.

 

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat