Search
 • Follow NativePlanet
Share
ಮುಖಪುಟ » ಸ್ಥಳಗಳು » ಡುಂಗಾರಪುರ್ » ಆಕರ್ಷಣೆಗಳು » ಬರೋಡಾ

ಬರೋಡಾ, ಡುಂಗಾರಪುರ್

1

ದೇವಸ್ಥಾನಗಳ ಹಳ್ಳಿ ಬರೋಡಾವು ಡುಂಗರಪುರದಿಂದ 41 ಕಿ.ಮೀ ದೂರದಲ್ಲಿದೆ. ಈ ಹಿಂದೆ, ಈ ಪ್ರದೇಶವು ವಾಗಡ್‌ನ ರಾಜಧಾನಿಯಾಗಿತ್ತು. ಶೈವ ಮತ್ತು ಜೈನ ಪಂಥವು ಈ ಪ್ರದೇಶದಲ್ಲಿ ಪ್ರಮುಖವಾದ ಪಂಥ. ಪ್ರವಾಸಿಗರು ಪುರಾತನವಾದ ಶಿವ ದೇವಸ್ಥಾನವನ್ನು ಇಲ್ಲಿ ನೋಡಬಹುದಾಗಿದ್ದು, ಪ್ರಮುಖ ಕೆರೆಯ ಸಮೀಪವಿದೆ. ಈ ದೇವಸ್ಥಾನವು ಬಿಳಿ ಕಲ್ಲಿನಿಂದ ಮಾಡಲ್ಪಟ್ಟಿದ್ದು, ವರ್ಷಂಪ್ರತಿ ತುಂಬಾ ಜನ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರವಾಸಿಗರು ಇಲ್ಲಿ ’ಕುಂಡ್ಲಿ’ಯನ್ನು ನೋಡಬಹುದಾಗಿದ್ದು, ಇದು 1394 ರಲ್ಲಿನ ಸಂವತ್‌ ಕಾಲದ್ದು.ಇಲ್ಲೊಂದು ಪುರಾತನ ಜೈನ ದೇವಸ್ಥಾನವಿದ್ದು, ಇದು ಜೈನ ತೀರ್ಥಂಕರ ಪಾರ್ಶ್ವನಾಥನಿಗೆ ಅರ್ಪಿತವಾದದ್ದು. ಈ ದೇವಸ್ಥಾನವು ಭಟ್ಟಾರಕ ದೇವೇಂದ್ರ ಸೂರಿಯಿಂದ 1904 ರಲ್ಲಿ ಗುರುತಿಸಲ್ಪಟ್ಟಿತು.

 

One Way
Return
From (Departure City)
To (Destination City)
Depart On
17 Jan,Mon
Return On
18 Jan,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Jan,Mon
Check Out
18 Jan,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Jan,Mon
Return On
18 Jan,Tue