Search
  • Follow NativePlanet
Share
ಮುಖಪುಟ » ಸ್ಥಳಗಳು» ಡೊನಾ ಪೌಲಾ

ಡೊನಾ ಪೌಲಾ : ಒಂದು ಸುಮಧುರ ಅನುಭವ

12

ಗೋವಾದ ರಾಜಧಾನಿಯಾದ ಪಣಜಿಯ ಉಪನಗರ ಇಲ್ಲವೆ ವಿಸ್ತೃತ ಭಾಗವೇ ಡೊನಾ ಪೌಲಾ. ಇಲ್ಲಿಗೂ ಕೂಡ ದೇಶೀಯ ಹಾಗು ವಿದೇಶೀಯ ಯಾತ್ರಿಕರು ಬರುತ್ತಲೆ ಇರುತ್ತಾರೆ. ಇಲ್ಲಿಯ ಜನಜೀವನವು ನಗರಕೇಂದ್ರಕ್ಕಿಂತ ಆರಾಮದಾಯಕವಾಗಿದ್ದು ವಿಮಾನ ನಿಲ್ದಾಣದಿಂದ ಕೇವಲ 23 ಕಿ.ಮೀ ದೂರದಲ್ಲಿದೆ.ಈ ಪ್ರದೇಶವು ಉತ್ತರ ಹಾಗು ದಕ್ಷಿಣ ಗೋವಾಕ್ಕೆ ಸಮಾನ ಅಂತರದಲ್ಲಿದ್ದು ಅಂದರೆ ಇವೆರಡರ ಕೇಂದ್ರ ಭಾಗದಲ್ಲಿರುವುದರಿಂದ ನೀವೇನಾದರು ಇಲ್ಲಿ ತಂಗಿದ್ದರೆ ನಿಮಗೆ ಇಲ್ಲಿಂದ ಯಾವುದೇ ಭಾಗಕ್ಕೆ ಹೋಗಲು ಅಷ್ಟೊಂದು ಕಷ್ಟವಾಗುವುದಿಲ್ಲ.

ಅಂದಿನ ಪೋರ್ಚುಗೀಸರ ಆಡಳಿತದಲ್ಲಿ 'ವೈಸರಾಯ್'ನ ಮಗಳಾದ ಡೊನಾ ಪೌಲಾ ಡಿ ಮೆನೆಜಸಳಿಂದ ಇದಕ್ಕೆ ಈ ಹೆಸರು ಬಂದಿದೆ. ದಂತಕಥೆಯ ಪ್ರಕಾರ ಅವಳೊಬ್ಬ ಸ್ಥಳೀಯ ಮೀನುಗಾರನ ಜೊತೆ ಮದುವೆಯಾಗಲು ಇಚ್ಛೆ ವ್ಯಕ್ತಪಡಿಸಿದ್ದಳು. ಇದಕ್ಕೆ ಅನುಮತಿ ದೊರೆಯದಿದ್ದಾಗ, ಬೇಸರಗೊಂಡು ಇಲ್ಲಿನ ಗುಡ್ಡದ ತುದಿಯಿಂದ ಹಾರಿ ತನ್ನ ಪ್ರಾಣ ತೆತ್ತಳು. ಈಗಲೂ ಕೂಡ ಡೊನಾ ಪೌಲಾ ಬೀಚಿನ ಹತ್ತಿರದಲ್ಲಿರುವ ಆ ಗುಡ್ಡದ ತುದಿಯನ್ನು ಪ್ರೇಮಿಗಳ ಸ್ವರ್ಗವೆಂದೇ ಕರೆಯಲಾಗುತ್ತದೆ. ಪಣಜಿಯಿಂದ ಇದು 7 ಕಿ.ಮೀ ದೂರದಲ್ಲಿದೆ.ಡೊನಾ ಪೌಲಾ ಬೀಚನಲ್ಲೂ ಕೂಡ ಜಲಕ್ರೀಡೆಗಳ ಸೌಲಭ್ಯವಿದ್ದು, ಸಾಲುಸಾಲಾಗಿರುವ ಶಾಪಿಂಗ್ ಮಳಿಗೆಗಳನ್ನೂ ಕಾಣಬಹುದಾಗಿದೆ.ಇಲ್ಲಿಗೆ ತಲುಪಲು ಕ್ಯಾಬ ಹಾಗು ಬಸ್ಸುಗಳು ಲಭ್ಯವಿದ್ದು, ಇಷ್ಟವಿದ್ದಲ್ಲಿ ಸ್ವಂತವಾಗಿಯೂ ಕೂಡ ಡ್ರೈವ್ ಮಾಡಬಹುದು.

ಡೊನಾ ಪೌಲಾ ಪ್ರಸಿದ್ಧವಾಗಿದೆ

ಡೊನಾ ಪೌಲಾ ಹವಾಮಾನ

ಉತ್ತಮ ಸಮಯ ಡೊನಾ ಪೌಲಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಡೊನಾ ಪೌಲಾ

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed